ಹ್ಯೂಸ್ಟನ್: ಅಮೆರಿಕದಲ್ಲಿ ಎರಡು ವಾರಗಳ ಹಿಂದೆ ಕಾಣೆಯಾಗಿದ್ದ ಮೂರು ವರ್ಷದ ಭಾರತೀಯ ಮೂಲದ ಬಾಲಕಿ ಶವವಾಗಿದ್ದಾಳೆ. ಅಮೆರಿಕ ಪೋಲೀಸರು ಬಾಲಕಿಯ ಮೃತದೇಹವನ್ನು ಪತ್ತೆ ಮಾಡಿದ್ದು ಇದು ‘ಕಾಣೆಯಾದ ಬಾಲಕಿಯ ದೇಹದಂತೆಯೇ ಇದೆ’ ಎಂದು ಹೇಳಿದ್ದಾರೆ. ಬೆಳವಣಿಗೆಯ ಸಮಸ್ಯೆಗಳು ಮತ್ತು ಸೀಮಿತ ಸಂವಹನ ಕೌಶಲ್ಯಗಳನ್ನು ಹೊಂದಿದ್ದ ಶೆರಿನ್ ಮ್ಯಾಥ್ಯೂಸ್, ಕಳೆದ ಅ. 7 ರಂದು ಟೆಕ್ಸಾಸ್ ನ ರಿಚರ್ಡ್ ಸನ್ ಸಿಟಿಯಲ್ಲಿ ತನ್ನ ಮನೆಯ ಹಿಂಭಾಗದಲ್ಲಿ ಕಡೆಯ ಬಾರಿಗೆ ಕಾಣಿಸಿದ್ದಳು. ಶೆರಿನ್ ಪೋಷಕರಾದ ವೆಸ್ಲೆ ಮ್ಯಾಥ್ಯೂಸ್ ಅ. 7ರಂದು […]
↧