* ಶುಭಾ ಕ್ಯಾನ್ಸರ್ ಅಂದಕ್ಷಣ ಸಾವಲ್ಲ. ಅದನ್ನು ಮೀರಿ ನಿಂತವರು ಅದೆಷ್ಟೋ ಮಂದಿ. ಹಾಗಂತ ಅಂಥದ್ದೊಂದು ಕಾಯಿಲೆಯ ವಿರುದ್ಧ ಹೋರಾಡುವುದು ಸುಲಭವಲ್ಲ. ಮನೋಬಲ ಜತೆ ದೇಹಬಲವೂ ಅಗತ್ಯ. ಆದರೆ ಇತ್ತೀಚೆಗೆ ಹೆಚ್ಚುತ್ತಿರುವ ಕ್ಯಾನ್ಸರ್ ಮಕ್ಕಳಿಂದ ಹಿಡಿದು ವೃದ್ಧರವರಿಗೆ ಭಯ ಹುಟ್ಟಿಸಿದ್ದು. ಇದೀಗ ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿ ಉಳಿದಿಲ್ಲ. ತಜ್ಞರ ಪ್ರಕಾರ, ಶೇ. 60ರಷ್ಟು ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆ ಇದು. ಅಧ್ಯಯನವೊಂದರ ಪ್ರಕಾರ, ಕ್ಯಾನ್ಸರ್ ರೋಗಕ್ಕೆ ಯಶಸ್ವಿ ಚಿಕಿತ್ಸೆ ಪಡೆದು ನೆಮ್ಮದಿಯಿಂದ ಜೀವಿಸುವವರ ಸಂಖ್ಯೆ 2050ರ ಅಂತ್ಯದ ವೇಳೆಗೆ […]
↧