ಘಾಜಿಯಾಬಾದ್: ಈ ಮುಸ್ಲಿಂ ದಂಪತಿಗಳು ಎಲ್ಲರಿಗಿಂತಲೂ ವಿಭಿನ್ನ, ಕೇಸರಿ ಬಣ್ಣದ ಕುರ್ತಾ, ಹಣೆಗೆ ಕುಂಕುಮವಿಟ್ಟು ದಿನವಿಡೀ ಹಬ್ಬವನ್ನು ಆಚರಿಸುವ ಈ ದಂಪತಿಯನ್ನು ಕಂಡರೆ ಮೊರಾದ್ ನಗರದ ಈದ್ಗಾ ಕಾಲೋನಿ ಜನರಿಗೆ ಮಾತ್ರ ಹೊಟ್ಟೆ ಉರಿ. ಇವರ ಈ ನಡೆಯನ್ನ ಬೆಂಬಲಿಸಿ ಅಂತಿಮವಾಗಿ ಮೌಲ್ವಿಯೊಬ್ಬರು ಫತ್ವಾ ಕೂಡಾ ಹೊರಡಿಸಿದ್ದಾರೆ. ಹೌದು, ಇದು ಆಸಿಫ್ ಅಲಿ ಮತ್ತು ಫಾತಿಮಾ ಬಿ ದಂಪತಿಗಳ ಕಥೆ. ಘಾಜಿಯಾಬಾದ್ ಮೂಲದ ಆಸಿಫ್ ಅಲಿ ಮೊರಾದ್‌ನಗರದಲ್ಲಿ ವಾಸಿಸುತ್ತಿದ್ದು, ಹಣ್ಣು ಮಾರಾಟದಿಂದ ಹಿಡಿದು ಕಾರ್ ಮೆಕ್ಯಾನಿಕ್, ಟ್ಯಾಕ್ಸಿ […]
↧