ಕಾಠ್ಮಂಡು: ಕೆ ಪಿ ಶರ್ಮಾ ಓಲಿ ಅವರಿಂದು ಎರಡನೇ ಬಾರಿಗೆ ನೇಪಾಲ ಪ್ರಧಾನಿಯಾದರು. ಎರಡು ತಿಂಗಳ ಹಿಂದಷ್ಟೇ ಅವರ ಎಡ ಮೈತ್ರಿ ಕೂಟ ಮಾಜಿ ಮಾವೋ ಬಂಡುಕೋರರೊಂದಿಗೆ ದೇಶದ ಐತಿಹಾಸಿಕ ಸಂಸದೀಯ ಚುನಾವಣೆಗಳಲ್ಲಿ ಪ್ರಚಂಡ ವಿಜಯ ಸಾಧಿಸಿತ್ತು. ಆ ಮೂಲಕ ನೇಪಾಲದಲ್ಲಿ ರಾಜಕೀಯ ಸ್ಥಿರತೆಯ ಆಶಾಕಿರಣ ತೋರಿಬಂದಿತ್ತು. ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಅವರು 65ರ ಹರೆಯದ ಓಲಿ ಅವರನ್ನು ದೇಶದ 41ನೇ ಪ್ರಧಾನಿಯಾಗಿ ನೇಮಕ ಮಾಡಿದರು. ಚೀನ ಪರ ನಿಲುವು ಹೊಂದಿರುವವರು ಎಂದು ತಿಳಿಯಲಾಗಿರುವ ಓಲಿ […]
↧