ಲೈಂಗಿಕ ಜೀವನ ‘ಸಂತೋಷ’ದಾಯಕವಾಗಿದ್ದರೆ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡಲ್ಲ ಎಂದು ನೀವು ಭಾವಿಸಿದ್ದೀರಾ? ಹಾಗಾದರೆ ನಿಮ್ಮ ಅನಿಸಿಕೆ ತಪ್ಪಾಗಿರಲೂಬಹುದು. ಏಕೆಂದರೆ ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಹೊಸ ಸಂಶೋಧನೆಯೊಂದರ ಪ್ರಕಾರ ಬೇರೆಯೇ ವಿಷಯ ಬಹಿರಂಗಪಡಿಸಿದೆ. ದಂಪತಿ ಮಧ್ಯೆ ಲೈಂಗಿಕ ಸಂಬಂಧ ತೃಪ್ತಿಕರವಾಗಿಲ್ಲದಿದ್ದರೆ, ಸಂಗಾತಿಯು ದಾರಿತಪ್ಪುವ ಸಾಧ್ಯತೆಗಳಿರುತ್ತವೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಆದರೆ ಹೊಸ ಸಂಶೋಧನೆ ಪ್ರಕಾರ ಯಾರ ಮಧ್ಯೆ ಲೈಂಗಿಕ ಸಂಬಂಧ ತೃಪ್ತಿಕರವಾಗಿರುತ್ತದೋ ಅಂಥವರೇ ತನ್ನ ಸಂಗಾತಿಗೆ ಮೋಸ ಮಾಡುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗಿದೆ. ಸಂಶೋಧನಕಾರರು 233 […]
↧