ನೌಕಾಯಾನದ ಬಗ್ಗೆ ವಿದೇಶಿಗರಿಗೆ ಅತೀವ ಕುತೂಹಲ. ಜತೆಗೆ ಐಷಾರಾಮಿ ಬದುಕನ್ನೂ ಅವರು ಬಯಸುತ್ತಾರೆ. ಹೀಗಾಗಿ ವಿದೇಶಿ ಸಂಸ್ಥೆಗಳು ದೈತ್ಯಾಕಾರದ ಹಡಗುಗಳನ್ನು ನಿರ್ವಿುಸುವುದರಲ್ಲಿ ಪೈಪೋಟಿಗೆ ಬಿದ್ದಂತಿವೆ. ಬ್ರಿಟನ್ನ ನೌಕಾಯಾನ ಸಂಸ್ಥೆ ‘ರಾಯಲ್ ಕೆರಿಬಿಯನ್’ ಜಗತ್ತಿನ ಅತಿ ದೊಡ್ಡ ಪ್ರವಾಸಿ ಹಡಗು (ಕ್ರೂಸ್ಶಿಪ್) ಸಿದ್ಧಪಡಿಸುತ್ತಿದೆ. ‘ಸಿಂಫೋನಿ ಆಫ್ ದಿ ಸೀಸ್’ ಹೆಸರಿನ ಕ್ರೂಸ್ ಹಡಗು, 18 ಡೆಕ್ಗಳನ್ನು ಹೊಂದಿದೆ. 959 ಮಿಲಿಯನ್ ಬ್ರಿಟನ್ ಪೌಂಡ್ ವೆಚ್ಚದಲ್ಲಿ (ಅಂದಾಜು 86,79,07,16,203 ರೂ.) ನಿರ್ವಣವಾಗುತ್ತಿರುವ ಈ ಹಡಗು ಮಾರ್ಚ್ನಲ್ಲಿ ಸಿದ್ಧವಾಗಿ ಮೊದಲ ಪ್ರಯಾಣ […]
↧