ಸ್ವಂತ ಅಜ್ಜನಿಂದಾಗಿ 10 ವರ್ಷಗಳ ಹಿಂದೆ 16 ಕೆಜಿ ತೂಕವಿದ್ದ ಈ ಯುವತಿ ಈಗ ಹೇಗಿದ್ದಾಳೆ ನೋಡಿ…
ಟೋಕಿಯೋ: ತನ್ನ ಸ್ವಂತ ಅಜ್ಜನೇ ಉಪವಾಸದಿಂದ ನರಳುವಂತೆ ಮಾಡಿ ತನಗೆ ಹಿಂಸೆ ನೀಡಿದ್ದ ಬಗ್ಗೆ ಜಪಾನಿನ ಯುವತಿಯೊಬ್ಬಳು ಹೇಳಿಕೊಂಡಿದ್ದು ಈಗ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ. ಅಜ್ಜ ತನಗೆ ಊಟ ನೀಡದೆ ಹಿಂಸಿಸುತ್ತಿದ್ದರು....
View Article23 ಈಜುಕೊಳವಿರುವ ಈ ಹಡಗಿನಲ್ಲಿ ಏನಿದೆ-ಏನಿಲ್ಲ ನೋಡಿ…!
ನೌಕಾಯಾನದ ಬಗ್ಗೆ ವಿದೇಶಿಗರಿಗೆ ಅತೀವ ಕುತೂಹಲ. ಜತೆಗೆ ಐಷಾರಾಮಿ ಬದುಕನ್ನೂ ಅವರು ಬಯಸುತ್ತಾರೆ. ಹೀಗಾಗಿ ವಿದೇಶಿ ಸಂಸ್ಥೆಗಳು ದೈತ್ಯಾಕಾರದ ಹಡಗುಗಳನ್ನು ನಿರ್ವಿುಸುವುದರಲ್ಲಿ ಪೈಪೋಟಿಗೆ ಬಿದ್ದಂತಿವೆ. ಬ್ರಿಟನ್ನ ನೌಕಾಯಾನ ಸಂಸ್ಥೆ ‘ರಾಯಲ್...
View Articleಇದ್ದ ಮೆನಯನ್ನೇ ಮಾರಿ ವಾಹನವನ್ನೇ ಮನೆ ಮಾಡಿಕೊಂಡು ಊರೂರು ಸುತ್ತಾಡುತ್ತಿರುವ ದಂಪತಿ !
ಜನರು ಏನೇನೋ ಮಾಡಿ ಸುದ್ದಿಯಾಗುತ್ತಾರೆ. ಅಮೆರಿಕದ ದಂಪತಿ ಮನೆ, ಆಸ್ತಿ ಮಾರಿ ವಾಹನವನ್ನೇ ಮನೆ ಮಾಡಿಕೊಂಡು ಸುದ್ದಿಯಾಗಿದ್ದಾರೆ. ನಾರ್ಥ್ ಕೆರೋಲಿನಾದ ನಿವಾಸಿಯಾಗಿದ್ದ ಅಲೆಕ್ಸಿಸ್ ಸ್ಟೀಫನ್ಸ್ ಮತ್ತು ಕ್ರಿಶ್ಚಿಯನ್ ಪಾರ್ಸನ್ಗೆ ಇರುವ ಸಣ್ಣ...
View Articleನೋಟು ಅಮಾನ್ಯ, ಜಿಎಸ್‌ಟಿಯಿಂದ ಭಾರತದ ಪ್ರಗತಿ ಕುಂಠಿತ: ಅಮೆರಿಕ
ವಾಷಿಂಗ್ಟನ್ : ನೋಟು ಅಮಾನ್ಯ ಮತ್ತು ಜಿಎಸ್‌ಟಿ ಅನುಷ್ಠಾನದಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತೆ ಹೇಳಿದೆ. ಭಾರತ ಸೇರಿದಂತೆ ನಾಲ್ಕು ಪ್ರಮುಖ ದೇಶಗಳೊಂದಿಗಿನ ಅಮೆರಿಕದ...
View Articleಬುದ್ಧ ಚೀನಾ ಮೂಲದವನು: ನೇಪಾಳಿ ಪಂಡಿತ
ಬೀಜಿಂಗ್: ಬೌದ್ಧ ಧರ್ಮ ಸಂಸ್ಥಾಪಕ ಗೌತಮ ಬುದ್ಧ ಚೀನಾ ಮೂಲದವನು ಎಂಬುದಕ್ಕೆ ಹಲವಾರು ಸಾಕ್ಷ್ಯಾಧಾರಗಳು ಇವೆ ಎಂದು ನೇಪಾಳಿ ಪಂಡಿತರೊಬ್ಬರು ಹೇಳಿದ್ದಾರೆ. ನೇಪಾಳಿ ಪಂಡಿತ ಅಮುಹ್ಯಾನ್ಸನ್, ಶಖ್ಯಮುನಿ (ಬುದ್ಧ) ಚೀನಾ ಮೂಲದವನಾಗಿದ್ದು, ಭಾರತೀಯನಲ್ಲ...
View Articleಹೆಚ್1-ಬಿ ವೀಸಾ ಮಾನದಂಡ ಮತ್ತಷ್ಟು ಕಠಿಣಗೊಳಿಸಿದ ಟ್ರಂಪ್; ಭಾರತದ ಮೇಲೆ ಗಂಭೀರ ಪರಿಣಾಮ
ವಾಷಿಂಗ್ಟನ್: ಭಾರತೀಯರ ಆತಂಕಕ್ಕೆ ಕಾರಣವಾಗಿರುವ ಟ್ರಂಪ್ ಸರ್ಕಾರದ ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ನೀತಿ 2018ರ ಜಾರಿಗೆ ಅಮೆರಿಕ ಸರ್ಕಾರ ಮುಂದಾಗಿದ್ದು, ಹೆಚ್ 1 ಬಿ ವೀಸಾ ನೀತಿ ಮತ್ತಷ್ಟು ಕಠಿಣವಾಗಿರಲಿದೆ ಎಂದು ತಿಳಿದುಬಂದಿದೆ....
View Articleಬಾರ್ಬಿಯಂತೆ ಕಾಣಲು ಈಕೆ ತಿಂಗಳಿಗೆ ಎಷ್ಟು ಖರ್ಚು ಮಾಡುತ್ತಾಳೆ ಗೊತ್ತೇ…?
ಪ್ರೇಗ್: ಜೆಕ್ ರಿಪಬ್ಲಿಕ್ ದೇಶದ ಯುವತಿಯೊಬ್ಬಳು ಬಾರ್ಬಿಯಂತೆ ಕಾಣಲು ತಿಂಗಳಿಗೆ ಬರೋಬ್ಬರಿ ಸಾವಿರ ಪೌಂಡ್(90 ಸಾವಿರ ರೂ.) ಖರ್ಚು ಮಾಡಿ ಸುದ್ದಿಯಾಗಿದ್ದಾಳೆ. ಗೇಬ್ರಿಯೆಲಾ ಜಿರಾಕೊವಾ (18) ಬಾರ್ಬಿಯಂತೆ ಕಾಣಲು ಶಸ್ತ್ರಚಿಕಿತ್ಸೆ ಮಾಡಿಕೊಂಡ...
View Articleಶಾಲಾ ವಿದ್ಯಾರ್ಥಿಗಳ ಶೂಟೌಟ್ ತಪ್ಪಿಸಲು ಶಿಕ್ಷಕರ ಕೈಗೂ ಗನ್ ನೀಡಬೇಕು: ಟ್ರಂಪ್
ವಾಷಿಂಗ್ಟನ್: ಶಾಲಾ ವಿದ್ಯಾರ್ಥಿಗಳ ಶೂಟೌಟ್ ತಪ್ಪಿಸಲು ಶಾಲಾ ಶಿಕ್ಷಕರ ಕೈಗೂ ಗನ್ ನೀಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇತ್ತೀಚೆಗೆ ಅಮೆರಿಕದ ಫ್ಲೋರಿಡಾ ಖಾಸಗಿ ಶಾಲೆಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ 17 ಮಂದಿ...
View Articleಮೂರು ಬಾಂಬು ಸ್ಫೋಟ: ಹಲವರಿಗೆ ಗಾಯ
ರಖೈನ್: ಕೋಮುಗಲಭೆ ಮತ್ತು ಹಿಂಸಾಚಾರದಿಂದ ತತ್ತರಿಸಿದ ಮ್ಯಾನ್ಮಾರ್ ನ ರಖೈನ್ ರಾಜ್ಯದಲ್ಲಿ ಸರಕಾರಿ ಕಚೇರಿಗಳು ಮತ್ತು ಇತರ ಸ್ಥಳಗಳನ್ನು ಗುರಿಯಾ ಗಿಸಿಕೊಂಡು ನಡೆದ ಬಾಂಬ್ ದಾಳಿಗಳಲ್ಲಿ ಹಲವರು ಗಾಯಗೊಂಡಿದ್ದಾರೆ. ರಖೈನ್ ರಾಜ್ಯದ ರಾಜ್ಯಧಾನಿ...
View Articleಲೈವ್ ಪ್ರಸಾರದಲ್ಲಿ ಮಗುವಿಗೆ ಜನ್ಮ
ಯಾವುದಾದರೂ ರೇಡಿಯೋ ಚಾನೆಲ್‌ನ ಕಾರ್ಯಕ್ರಮವನ್ನು ತಪ್ಪದೇ ಕೇಳುತ್ತಿದ್ದರೆ ಕಾರ್ಯಕ್ರಮದ ನಿರೂಪಕರು ನಿಮಗೆ ಚಿರಪರಿಚಿತರು ಎಂಬಂಥ ಭಾವನೆ ಮೂಡುತ್ತದೆ. ನಿರೂಪಕರಿಗೂ ಅವರ ಕೆಲ ಫ್ಯಾನ್‌ಗಳು ಅಷ್ಟೇ ಚಿರಪರಿಚಿತರಾಗಿರುತ್ತಾರೆ. ಫ್ಯಾನ್‌ಗಳ ಜೊತೆಗಿನ...
View Articleಕಳೆದ 2 ವರ್ಷಗಳಿಂದ ಮೊಟ್ಟೆ ಇಡುತ್ತಿರುವ ಬಾಲಕ !
ಜಕಾರ್ತಾ: 14 ವರ್ಷದ ಬಾಲಕನೊಬ್ಬ ಮೊಟ್ಟೆ ಇಡುತ್ತಾನೆ ಎಂದು ಪೋಷಕರು ಹೇಳಿಕೊಂಡಿದ್ದು, ಆತ ವೈದ್ಯರ ಮುಂದೆಯೇ ಮೊಟ್ಟೆಯಿಟ್ಟು ದಂಗಾಗಿಸಿದ್ದಾನೆ. ಬಾಲಕ ಅಕ್ಮಲ್ ಕಳೆದ 2 ವರ್ಷಗಳಲ್ಲಿ 20 ಮೊಟ್ಟೆಗಳನ್ನ ಇಟ್ಟಿದ್ದಾನೆಂದು ಪೋಷಕರು...
View Articleಸ್ಮಾರ್ಟ್ಫೋನ್ ಜಗತ್ತಿನಲ್ಲಿ ಗ್ಯಾಲಕ್ಸಿ ಎಸ್ 9, ಎಸ್ 9+ ಸಂಚಲನ
ಗ್ಯಾಲಕ್ಸಿ ಎಸ್ 9 ಮತ್ತು ಗ್ಯಾಲಕ್ಸಿ ಎಸ್ 9+ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಸ್ಯಾಮ್ಸಂಗ್ ಮೊಬೈಲ್ ಕಂಪನಿ, ಬಾರ್ಸಿ ಲೋನಾದಲ್ಲಿ ‘ಮೊಬೈಲ್ ವರ್ಲ್ಡ್ ಕಾಂಗ್ರೆಸ್’ ಸಮಾರಂಭ ಆರಂಭಗೊಳ್ಳುವ ಮುನ್ನ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿವೆ....
View Articleಕೊನೆಯ ಐಸಿಸ್ ಜಿಹಾದಿ ಕೇಂದ್ರದ ಮೇಲೆ ಬಾಂಬ್: 25 ಪೌರರು ಬಲಿ
ಬೇರೂತ್ : ಇಸ್ಲಾಮಿಕ್ ಉಗ್ರ ಜಿಹಾದಿಗಳ ಪೂರ್ವ ಸಿರಿಯದಲ್ಲಿನ ಕೊನೆಯ ಕೇಂದ್ರದ ಮೇಲೆ ನಡೆಸಲಾಗಿರುವ ವೈಮಾನಿಕ ಬಾಂಬ್ ದಾಳಿಗೆ ಏಳು ಮಕ್ಕಳು ಸೇರಿದಂತೆ 25 ಪೌರರು ಬಲಿಯಾಗಿರುವುದಾಗಿ ವಿಚಕ್ಷಣಕಾರರು ಇಂದು ತಿಳಿಸಿದ್ದಾರೆ. ಇರಾಕ್ ಗಡಿ...
View Articleಉಗ್ರರಿಗೆ ಹಣ ನಿಲ್ಲಿಸದಿದ್ದರೆ ಪಾಕ್ ಜೂನ್ ಒಳಗೆ ಕಪ್ಪು ಪಟ್ಟಿಗೆ
ಇಸ್ಲಾಮಾಬಾದ್ : ಉಗ್ರ ಸಂಘಟನೆಗಳಿಗೆ ಮತ್ತು ವ್ಯಕ್ತಿಗಳಿಗೆ ಹಣಕಾಸು ನೆರವು ನೀಡುವುದನ್ನು ಮುಂದುವರಿಸುತ್ತಿರುವ ಪಾಕಿಸ್ಥಾನದ ಅದೃಷ್ಟ ಬೇಗನೆ ಕೊನೆಗೊಳ್ಳುವ ಸೂಚನೆಗಳು ಲಭಿಸುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ಅಕ್ರಮಗಳ ಮೇಲೆ ಕಣ್ಗಾವಲು...
View Articleಭಾರೀ ಸುದ್ದಿಯಲ್ಲಿರುವ ಬಣ್ಣದ ಬೆಕ್ಕನ್ನೊಮ್ಮೆ ನೋಡಿ…
ಸಾಕುಪ್ರಾಣಿಗಳು ಅವುಗಳ ತಳಿ, ವಿಶೇಷತೆ, ವಿರಳತೆ ಕಾರಣಗಳಿಂದಾಗಿ ಹೆಚ್ಚು ಗಮನ ಸೆಳೆಯುತ್ತವೆ. ಬೆಕ್ಕುಗಳು ಅವುಗಳ ಕಣ್ಣು, ಬಣ್ಣದ ಕಾರಣದಿಂದಾಗಿ ಆಕರ್ಷಕವಾಗಿ ತೋರುತ್ತವೆ. ಆದರೆ, ಫ್ರಾನ್ಸ್ನಲ್ಲಿರುವ ಬೆಕ್ಕೊಂದು ತನ್ನ ಮುಖದ ಕಾರಣದಿಂದಾಗಿ...
View Articleಈತ 24ನೇ ಮಹಡಿಯಿಂದ ಬಿದ್ದರೂ ಬದುಕುಳಿದ !
ಸಾಹಸ ಯಾತ್ರೆ ಮಾಡುವುದು ಮತ್ತು ಅವುಗಳನ್ನು ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ ಪ್ರದರ್ಶಿಸಿ ಪ್ರಚಾರ ಪಡೆಯುವ ಟ್ರೆಂಡ್ ಹೆಚ್ಚಾಗುತ್ತಿದೆ. ಸ್ವೀಡನ್ನಲ್ಲಿ ವ್ಯಕ್ತಿಯೋರ್ವ 24 ಅಂತಸ್ತು ಹೊಂದಿರುವ 246 ಅಡಿ ಎತ್ತರದ ಕಟ್ಟಡದಿಂದ ಬೇಸ್ ಜಂಪ್...
View Articleಮೋದಿ ಅದ್ಭುತ ಮನುಷ್ಯ, ಆದ್ರೆ ಅಮೆರಿಕಕ್ಕೆ ಲಾಭ ಇಲ್ಲ: ಟ್ರಂಪ್ ವ್ಯಂಗ್ಯ
ವಾಷಿಂಗ್ಟನ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಓರ್ವ ಅದ್ಭುತ ಮನುಷ್ಯ; ಆದರೆ ಅವರಿಂದ ಅಮೆರಿಕಕ್ಕೆ ಮಾತ್ರ ಏನೂ ಲಾಭವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಂಗ್ಯ ಮತ್ತು ಕೋಪದಿಂದ ಹೇಳಿದ್ದಾರೆ. ಅಮೆರಿಕನ್ ವಸ್ತುಗಳ ಮೇಲಿನ ಆಮದು...
View Articleನರೇಂದ್ರ ಮೋದಿ ಶೈಲಿಯಲ್ಲಿ ನಮಸ್ಕರಿಸಿದ ಟ್ರಂಪ್
ವಾಷಿಂಗ್‌ಟನ್: ಹಾರ್ಲೆ ಡೇವಿಡ್‌ಸನ್ ಮೋಟರ್‌ಬೈಕ್‌ಗಳ ಆಮದಿನ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿರುವ ಭಾರತದ ನರೇಂದ್ರ ಮೋದಿ ಸರಕಾರದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. “ಪ್ರಧಾನ ಮಂತ್ರಿ ನರೇಂದ್ರ...
View Articleನಗ್ನವಾಗಿ ಡೇಟಿಂಗ್ ಗೆ ಹೋದ ಯುವತಿ ! ಬಾಯ್‍ಫ್ರೆಂಡ್ ಗೆ ಗೊತ್ತೇ ಆಗ್ಲಿಲ್ಲ!!
ವಾಷಿಂಗ್ಟನ್: ಕೆಲವರು ಗೆಳೆಯನನ್ನು ಭೇಟಿ ಮಾಡಲು ಯಾವ ಬಟ್ಟೆ ಧರಿಸಬೇಕು ಎಂದು ಚಿಂತಿಸುತ್ತಾರೆ. ಇನ್ನು ಕೆಲವರು ತಮ್ಮ ವಾರ್ಡ್ ರೋಬ್ ತೆಗೆದು ತಮ್ಮ ಸ್ನೇಹಿತರ ಅಭಿಪ್ರಾಯವನ್ನು ಕೇಳುತ್ತಾರೆ. ಆದರೆ ಯುವತಿಯೊಬ್ಬಳು ತನ್ನ ಗೆಳೆಯನನ್ನು ಭೇಟಿ ಮಾಡಲು...
View Article30 ವರ್ಷಗಳಿಂದ ತನ್ನ ತಾಯಿಯ ಮೃತದೇಹದ ಜೊತೆ ವಾಸಿಸುತ್ತಿದ್ದ ಮಹಿಳೆ
ಕೀವ್: ಮೃತದೇಹವನ್ನ ಮನೆಯ ಮುಂದೆ ಅಥವಾ ಮನೆಯ ಒಳಗೆಯೇ ಸಮಾಧಿ ಮಾಡಿರೋ ಸಾಕಷ್ಟು ಉದಾಹರಣೆಗಳಿವೆ. ಆದ್ರೆ ಇಲ್ಲೊಬ್ಬರು ಮಹಿಳೆ ತನ್ನ ತಾಯಿಯ ಮೃತದೇಹವನ್ನ ಮಣ್ಣು ಮಾಡದೆ ಮನೆಯಲ್ಲೇ ಇಟ್ಟುಕೊಂಡು ಅದರೊಂದಿಗೆ ಸುಮಾರು 30 ವರ್ಷಗಳಿಂದ...
View Article