ವಾಷಿಂಗ್ಟನ್: ಭಾರತೀಯರ ಆತಂಕಕ್ಕೆ ಕಾರಣವಾಗಿರುವ ಟ್ರಂಪ್ ಸರ್ಕಾರದ ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ನೀತಿ 2018ರ ಜಾರಿಗೆ ಅಮೆರಿಕ ಸರ್ಕಾರ ಮುಂದಾಗಿದ್ದು, ಹೆಚ್ 1 ಬಿ ವೀಸಾ ನೀತಿ ಮತ್ತಷ್ಟು ಕಠಿಣವಾಗಿರಲಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಅಮೆರಿಕದ ಐಟಿ ಕಂಪನಿಗಳು ತಮ್ಮ ಕಾರ್ಯಕ್ಕಾಗಿ ಮೂರನೇ ಸಂಸ್ಥೆಗಳ ಉದ್ಯೋಗಿಗಳನ್ನು ಬಳಸಿಕೊಳ್ಳುವಾಗ ಅಮೆರಿಕದ ನಾಗರಿಕತ್ವ ಮತ್ತು ವಲಸೆ ಸೇವೆಗಳ ನೀತಿ 2018ಯಲ್ಲಿರುವ ಮಾನದಂಡಗಳ ಅನ್ವಯವೇ ವಿದೇಶಿ ಉದ್ಯೋಗಿಗಳಿಗೆ ಹೆಚ್ 1 ಬಿ ವೀಸಾ ನೀಡಲು ಮುಂದಾಗಿದ್ದು, ಅಮೆರಿಕ […]
↧