ಬೀಜಿಂಗ್: ಬೌದ್ಧ ಧರ್ಮ ಸಂಸ್ಥಾಪಕ ಗೌತಮ ಬುದ್ಧ ಚೀನಾ ಮೂಲದವನು ಎಂಬುದಕ್ಕೆ ಹಲವಾರು ಸಾಕ್ಷ್ಯಾಧಾರಗಳು ಇವೆ ಎಂದು ನೇಪಾಳಿ ಪಂಡಿತರೊಬ್ಬರು ಹೇಳಿದ್ದಾರೆ. ನೇಪಾಳಿ ಪಂಡಿತ ಅಮುಹ್ಯಾನ್ಸನ್, ಶಖ್ಯಮುನಿ (ಬುದ್ಧ) ಚೀನಾ ಮೂಲದವನಾಗಿದ್ದು, ಭಾರತೀಯನಲ್ಲ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಜನವರಿ ಒಂದರಿಂದ ಚೀನಾದ್ಯಂತ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಬುದ್ಧ ಭಾರತೀಯನಲ್ಲ ಎಂಬುದಕ್ಕೆ ಹತ್ತು ಕಾರಣಗಳನ್ನು ನೀಡಿರುವ ಅವರು, ಬುದ್ಧ ಹುಟ್ಟಿರುವ ಲುಂಬಿಣಿ, ಪುರಾತನ ಚೀನಾ ಸಾಮ್ರಾಜ್ಯದ ವಿಶೇಷ […]
↧