Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಯುರೋಪ್: ಭೀಕರ ಹಿಮಪಾತಕ್ಕೆ 50ಕ್ಕೂ ಹೆಚ್ಚು ಬಲಿ

ಪ್ಯಾರಿಸ್‌: ಯುರೋಪ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತಕ್ಕೆ ಗುರುವಾರ 50ಕ್ಕೂ ಹೆಚ್ಚು ಬಲಿಯಾಗಿದ್ದಾರೆ. ಉತ್ತರದಿಂದ ದಕ್ಷಿಣದ ಮೆಡಿಟರೇನಿಯನ್‌ ತೀರದವರೆಗಿನ ದೇಶಗಳು ಹಿಮಾ ವೃತವಾಗಿವೆ. ವರ್ಷಂಪ್ರತಿ ಈ ಅವಧಿಯಲ್ಲಿ ಯುರೋಪ್‌ ನಲ್ಲಿ ಹಿಮಪಾತ...

View Article


ನಮ್ಮಲ್ಲಿ ನೀರವ್‌ ಮೋದಿ ಇರುವ ಕುರಿತು ಖಾತ್ರಿಯಿಲ್ಲ: ಅಮೆರಿಕ

ವಾಷಿಂಗ್‌ಟನ್‌: ವಂಚಕ ನೀರವ್‌ ಮೋದಿ ತನ್ನ ಎಲ್ಲೆಯೊಳಗಿರುವುದಾಗಿ ಅಮೆರಿಕನ್‌ ಮಾಧ್ಯಮಗಳು ಮಾಡಿದ್ದ ವರದಿಯನ್ನು ಅಮೆರಿಕ ಸರಕಾರದ ಅಧಿಕಾರಿಯೊಬ್ಬರು ತಳ್ಳಿಹಾಕಿದ್ದಾರೆ. “ನೀರವ್‌ ಮೋದಿ ಅಮೆರಿದಲ್ಲಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು...

View Article


ಈ ವಾರ ಒಟ್ಟು 107 ಬಿಲಿಯನ್ ಡಾಲರ್ ಕಳೆದುಕೊಂಡ ವಿಶ್ವದ 500 ಶ್ರೀಮಂತ ವ್ಯಕ್ತಿಗಳು

ವಾಷಿಂಗ್ಟನ್ : ವಿಶ್ವ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಿದ್ದು, ಈ ವಾರ ವಿಶ್ವದ 500 ಶ್ರೀಮಂತರು ಒಟ್ಟು 107 ಬಿಲಿಯನ್ ಅಮೆರಿಕನ್ ಡಾಲರ್ ಕಳೆದುಕೊಂಡಿದ್ದಾರೆ. ಗೋಲ್ಡ್ ಮ್ಯಾನ್ ಸಾಂಟ್ ಇಂಕ್ , ಲಾಕೀಡ್ ಮಾರ್ಟಿನ್ ಕಾರ್ಪೋರೇಷನ್ ಸೇರಿದಂತೆ...

View Article

ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನದ ಸೆನೆಟರ್ ಆಗಿ ಆಯ್ಕೆ

ಕರಾಚಿ: ಕಟ್ಟಾ ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನದ ಸೆನೆಟರ್ ಆಗಿ ಹಿಂದೂ ಮಹಿಳೆಯೊಬ್ಬರು ಆಯ್ಕೆಯಾಗಿದ್ದು ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ. ಪಾಕಿಸ್ತಾನ ಸಿಂಧ್ ಪ್ರಾಂತ್ಯದ 39 ವರ್ಷದ ಕೃಷ್ಣ ಕುಮಾರಿ ಕೊಹ್ಲಿ ಪಾಕಿಸ್ತಾನದ ಸೆನೆಟರ್...

View Article

ಹಿಂದೂ ಮಹಿಳೆ ಪಾಕಿಸ್ತಾನದ ಸೆನೆಟರ್

ಕರಾಚಿ: ಮುಸ್ಲಿಂ ರಾಷ್ಟ್ರ ಪಾಕಿಸ್ತಾನದ ಇತಿಹಾಸದಲ್ಲಿ ಮೊದಲನೇ ಬಾರಿ ಸೆನೆಟರ್ ಆಗಿ ಹಿಂದೂ ಮಹಿಳೆ ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ಸಿಂಧ್ ಪ್ರಾಂತ್ಯದ 39 ವರ್ಷದ ಕೃಷ್ಣ ಕುಮಾರಿ ಕೊಹ್ಲಿ ಪಾಕಿಸ್ತಾನದ ಸೆನೆಟರ್ ಆಗಿ ಆಯ್ಕೆಯಾದವರು. ಕೃಷ್ಣಕುಮಾರಿ...

View Article


175 ಶತಕೋಟಿ ಡಾಲರ್‌ಗಳ ಬೃಹತ್‌ ರಕ್ಷಣಾ ಬಜೆಟ್‌ ಮಂಡಿಸಿದ ಬೀಜಿಂಗ್‌

ಬೀಜಿಂಗ್‌: ತನ್ನ ವಾರ್ಷಿಕ ರಕ್ಷಣಾ ಆಯವ್ಯಯ ಘೋಷಿಸಿರುವ ಚೀನಾ 2018-19ರ ರಕ್ಷಣಾ ಬಜೆಟ್‌ನಲ್ಲಿ ಏರಿಕೆ ಮಾಡಿ 175 ಶತಕೋಟಿ ಡಾಲರ್‌ನಷ್ಟನ್ನು ತೆಗೆದಿರಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ 8.1ರಷ್ಟು ಏರಿಕೆ ಮಾಡಿರುವ ಚೀನಾ ಭಾರತದ ರಕ್ಷಣಾ...

View Article

ರಷ್ಯಾ ವಿಮಾನ ಸಿರಿಯಾದಲ್ಲಿ ಪತನ: 32 ಮಂದಿ ಸಾವು

ಮಾಸ್ಕೊ: ರಷ್ಯಾದ ವಿಮಾನವೊಂದು ಸಿರಿಯಾದಲ್ಲಿ ಪತನಗೊಂಡಿದ್ದು, 32 ಮಂದಿ ಮೃತಪಟ್ಟಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ತಾಂತ್ರಿಕ ಕಾರಣಗಳಿಂದ ವಿಮಾನ ಪತನಗೊಂಡಿರಬಹುದು ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾ...

View Article

ಕೋಮು ಘರ್ಷಣೆ: 10 ದಿನಗಳ ತುರ್ತು ಪರಿಸ್ಥಿತಿ ಹೇರಿದ ಶ್ರೀಲಂಕಾ ಸರ್ಕಾರ

ಕೊಲಂಬೊ: ಶ್ರೀಲಂಕಾದ ಕೇಂದ್ರ ಭಾಗದ ಕ್ಯಾಂಡಿಯಲ್ಲಿ ಭೌದ್ಧರು ಮತ್ತು ಮುಸ್ಲಿಮರ ನಡುವಿನ ಕೋಮು ಘರ್ಷಣೆ ಹಿನ್ನೆಲೆಯಲ್ಲಿ ಮಂಗಳವಾರದಿಂದ 10 ದಿನಗಳ ಕಾಲ ಶ್ರೀಲಂಕಾ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ದೇಶದೆಲ್ಲೆಡೆ ಕೋಮು ಗಲಭೆಗಳು...

View Article


ಅಮೆರಿಕಾದಲ್ಲಿ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಟೆಕ್ಕಿ ಶ್ರೀನಿವಾಸ್ ಕೊಂದ ವ್ಯಕ್ತಿಗೆ 50...

ಒಲಾಥೆ (ಕನ್ಸಾಸ್): ಜನಾಂಗೀಯ ದ್ವೇಷದಿಂದ ಭಾರತೀಯ ಮೂಲದ ಟೆಕ್ಕಿ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಹತ್ಯೆ ಮಾಡಿ ಬಂಧನಕ್ಕೊಳಗಾಗಿರುವ ಹಂತಕನಿಗೆ 50 ವರ್ಷ ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಶ್ರೀನಿವಾಸ್...

View Article


ಸಂಕಟದಲ್ಲಿ ವಾಟ್ಸಪ್, ಫೇಸ್’ಬುಕ್ ! ನ್ಯಾಯಾಲಯದಲ್ಲಿ ದಾವೆ ….

ವಿಶ್ವದ ಪ್ರಬಲ ಸಾಮಾಜಿಕ ಮಾಧ್ಯಮ ಹಾಗೂ ವೇಗವಾಗಿ ಪ್ರಚಲಿತಗೊಳ್ಳುತ್ತಿರುವ ವಾಟ್ಸಪ್ ಮಾಧ್ಯಮಕ್ಕೆ ಸಂಕಟ ಎದುರಾಗಿದೆ. ತಮ್ಮ ತಂತ್ರಜ್ಞಾನದ ಪೇಟೆಂಟ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪ್ರಮುಖ ಮೊಬೈಲ್ ಕಂಪನಿ ಬ್ಲ್ಯಾಕ್ ಬೆರ್ರಿ ದಾವೆ ಹೂಡಿದೆ....

View Article

ಪುರುಷರಿಗೆ ಸೆಕ್ಸ್ ಪಾಠ ಹೇಳಿಕೊಡಲು ಮುಂದಾದ ಮಾಡಲ್ ! ಪಾಠ ಮಾಡುತ್ತಿದ್ದಾಗ ಏನಾಯಿತು...

ಪುರುಷ ಪ್ರವಾಸಿಗರಿಗೆ ಸೆಕ್ಸ್ ಪಾಠ ಹೇಳಿಕೊಡುತ್ತೇನೆಂದ 21 ವರ್ಷದ ಮಾಡಲ್ ಒಬ್ಬಳನ್ನು ಥೈಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ. ಅನಸ್ತಾಸಿಯಾ ವಶುಕೆವಿಚ್ ಬಂಧಿತ ಮಾಡಲ್. ಇದೇ ಸಂಬಂಧವಾಗಿ ಯಾವುದೇ ಪರವಾನಗಿಯಿಲ್ಲದೆ ವಿಸಾ ಅವಧಿ ಮುಗಿದಿದ್ದರೂ...

View Article

ಮೊಟ್ಟೆಯೊಳಗೆ ಇತ್ತು ಇನ್ನೊಂದು ಮೊಟ್ಟೆ ! ಸಾಮಾನ್ಯ ಗಾತ್ರದ ಮೊಟ್ಟೆಗಿಂತ ಮೂರು ಪಟ್ಟು...

ಬ್ರಿಸ್ಬೇನ್‌: ಸಾಮಾನ್ಯವಾಗಿ ಕೋಳಿ ಮೊಟ್ಟೆ ಒಂದೇ ಗಾತ್ರದಲ್ಲಿರುತ್ತವೆ. ಆದರೆ, ಉತ್ತರ ಕ್ವೀನ್ಸ್ ಲ್ಯಾಂಡ್‌ನ ಕೈನ್ಸ್‌ರ್‍ ಕೈರಿ ಎಂಬಲ್ಲಿನ ಫಾರಂ ಒಂದರಲ್ಲಿ ದೊರೆತ ಕೋಳಿ ಮೊಟ್ಟೆಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಮೂರು ಸಾವಿರ ಕೋಳಿಗಳುಳ್ಳ...

View Article

3.30 ಲಕ್ಷ ಡಾಲರ್‌ ಬಾಕಿ : ಮಾಲ್ಟಾದಲ್ಲಿ ಮಲ್ಯ ನಾವೆ ಮುಟ್ಟುಗೋಲು

ಲಂಡನ್‌: ಭಾರತೀಯ ಬ್ಯಾಂಕ್‌ಗಳಿಗೆ 9,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲವನ್ನು ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿ ಪ್ರಕೃತ ಲಂಡನ್‌ನಲ್ಲಿರುವ ಮದ್ಯ ದೊರೆ ವಿಜಯ್‌ ಮಲ್ಯ ಅವರ ಅತ್ಯಂತ ಐಶಾರಾಮಿ ಹಾಯಿ ದೋಣಿಯನ್ನು ಮಾಲ್ಟಾದಲ್ಲಿನ...

View Article


ಅಪಾಯಕಾರಿ ಸ್ಥಿತಿಯತ್ತ ಪಾಕಿಸ್ತಾನದ ಆರ್ಥಿಕತೆ

ವಾಷಿಂಗ್‌ಟನ್‌: ದಿನೇ ದಿನೇ ಅಧೋಗತಿಯತ್ತ ಸಾಗುತ್ತಿರುವ ಪಾಕಿಸ್ತಾನದ ಆರ್ಥಿಕತೆ ಕುರಿತಂತೆ ಕಳಕಳಿ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಪಾಕಿಸ್ತಾನಕ್ಕೆ...

View Article

ಕಾರು ಅಪಘಾತವಾಗಿ ಸತ್ತ ಕೋತಿಯ ಹೊಟ್ಟೆಯಲ್ಲಿದ್ದ ಮರಿಕೋತಿಯನ್ನು ಸಿಸೇರಿಯನ್ ಮಾಡಿ ಹೊರತೆಗೆದ...

ಬ್ಯಾಂಕಾಕ್: ಕಾರು ಅಪಘಾತವಾಗಿ ಕೋತಿಯೊಂದು ಸಾವನ್ನಪ್ಪಿದ್ದು, ಅದರ ಹೊಟ್ಟೆಯಲ್ಲಿ ಇದ್ದ ಮರಿಕೋತಿಯನ್ನು ಮಹಿಳೆಯೊಬ್ಬರು ಸಿಸೇರಿಯನ್ ಮಾಡಿ ಹೊರತೆಗೆದ ಘಟನೆ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಡೆದಿದೆ. ಪದತಾಮ ಕೆದಕುರಿಯಾನನ್(36)...

View Article


14 ತಿಂಗಳ ಮಗುವನ್ನು ಹೆಬ್ಬಾವೊಂದು ಸುತ್ತು ಹಾಕಿಕೊಂಡಿರುವ ಫೋಟೋದ ಹಿಂದೆ ಇದೆ ರೋಚಕ ಸತ್ಯ !

ವಾಷಿಂಗ್ಟನ್: ಮಕ್ಕಳ ಬಳಿ ಸಣ್ಣ ಹುಳು ಹುಪ್ಪಟೆ ಅಥವಾ ಜಿರಳೆ ಬಂದ್ರೆನೇ ಪೋಷಕರು ಗಾಬರಿಯಾಗಿ ಮಗುವನ್ನ ಎಳೆದುಕೊಳ್ತಾರೆ. ಆದ್ರೆ 13 ಅಡಿ ಉದ್ದದ ದೈತ್ಯ ಹೆಬ್ಬಾವು 14 ತಿಂಗಳ ಪುಟ್ಟ ಮಗುವನ್ನ ಸುತ್ತುವರೆದಿದ್ರೂ ಮಗುವಿನ ತಂದೆ ಮಾತ್ರ ಆರಾಮಾಗಿ...

View Article

ಭಯೋತ್ಪಾದಕ ಸಯೀದ್‌ ರಾಜಕೀಯ ಪ್ರವೇಶಕ್ಕೆ ಹಸಿರು ನಿಶಾನೆ ತೋರಿದ ಪಾಕ್‌ ಕೋರ್ಟ್‌

ಇಸ್ಲಾಮಾಬಾದ್‌: ಮುಂಬಯಿ ಭಯೋತ್ಪಾದಕ ದಾಳಿ ಮಾಸ್ಟರ್‌ ಮೈಂಡ್‌ ಹಫೀಝ್‌ ಸೈಯೀದ್‌ನ ಮಿಲ್ಲಿ ಮುಸ್ಲಿಂ ಲೀಗ್‌ ಎಂಬ ರಾಜಕೀಯ ಪಕ್ಷದ ನೋಂದಣಿ ಮಾಡಿಕೊಳ್ಳಲು ಪಾಕಿಸ್ತಾನದ ಘನ ನ್ಯಾಯಾಲಯವೊಂದು ಅಲ್ಲಿನ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ. ಏಪ್ರಿಲ್‌ 4ರ...

View Article


ನಿಷೇಧಿತ ಉಗ್ರ ಹಫೀಜ್ ಸಯೀದ್’ಗೆ ಆಶ್ರಯ: ಪಾಕ್ ವಿರುದ್ಧ ಭಾರತ ತೀವ್ರ ವಾಗ್ದಾಳಿ

ಜಿನಿವಾ; ವಿಶ್ವಸಂಸ್ಥೆ ನಿಷೇಧ ಹೇರಿರುವ ಉಗ್ರ ಹಫೀಜ್ ಸಯೀದ್’ಗೆ ಪಾಕಿಸ್ತಾನ ಆಶ್ರಯ ನೀಡಿರುವ ಹಿನ್ನಲೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಶನಿವಾರ ತೀವ್ರವಾಗಿ ಕಿಡಿಕಾರಿದೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ 37ನೇ ಸಭೆಯಲ್ಲಿ ಮಾತನಾಡಿರುವ...

View Article

ತಾನು ಪ್ರಧಾನಿಯಾಗಿದ್ದರೆ ನೋಟ್ ಬ್ಯಾನ್ ಕುರಿತು ಏನು ಮಾಡುತ್ತಿದ್ದೆ ಎಂಬ ಕುರಿತು ರಾಹುಲ್...

ಕೌಲಾಲಂಪುರ: ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಟೀಕಾ ಪ್ರಹಾರ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಾನು ಪ್ರಧಾನಿಯಾಗಿದ್ದರೆ ನೋಟು ನಿಷೇಧ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ ಎಂದು ಹೇಳಿದ್ದಾರೆ....

View Article

ಪಾಕ್ ಮಾಜಿ ಪ್ರಧಾನಿ ನಾವಾಜ್ ಷರೀಫ್ ಮೇಲೆ ಶೂ ಎಸೆತ

ಲಾಹೋರ್: ಲಾಹೋರ್ ನಲ್ಲಿ ಭಾನುವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪಿಎಂಎಲ್ -ಎನ್ ನಾಯಕ ಹಾಗೂ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿ ಮೇಲೆ ಶೂ ಎಸೆಯಲಾಗಿದೆ ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ....

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>