ಇಸ್ಲಾಮಾಬಾದ್: ಮುಂಬಯಿ ಭಯೋತ್ಪಾದಕ ದಾಳಿ ಮಾಸ್ಟರ್ ಮೈಂಡ್ ಹಫೀಝ್ ಸೈಯೀದ್‌ನ ಮಿಲ್ಲಿ ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷದ ನೋಂದಣಿ ಮಾಡಿಕೊಳ್ಳಲು ಪಾಕಿಸ್ತಾನದ ಘನ ನ್ಯಾಯಾಲಯವೊಂದು ಅಲ್ಲಿನ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ. ಏಪ್ರಿಲ್ 4ರ ಒಳಗಾಗಿ ಸಯೀದ್‌ನನ್ನು ಬಂಧಿಸುವ ಸಾಧ್ಯತೆಗೆ ಪಾಕಿಸ್ತಾನೀ ಕೋರ್ಟ್ ಒಂದು ತಡೆಯಾಜ್ಞೆ ತಂದ ಬೆನ್ನಲ್ಲೇ ಈ ಘಟನೆ ನಡೆದಿದೆ. ಪಕ್ಷದ ನೋಂದಣಿ ಕುರಿತಂತೆ ಚುನಾವಣಾ ಆಯೋಗದ ಹಿಂಜರಿಕೆ ಅಸಾಂವಿಧಾನಿಕ ಎಂದು ಮಿಲ್ಲಿ ಮುಸ್ಲಿಂ ಲೀಗ್ ಪಕ್ಷದ ಅಧ್ಯಕ್ಷ ಸೈಫುಲ್ಲಾ ಖಲೀದ್ ಕೋರ್ಟ್ […]
↧