ಬ್ಯಾಂಕಾಕ್: ಕಾರು ಅಪಘಾತವಾಗಿ ಕೋತಿಯೊಂದು ಸಾವನ್ನಪ್ಪಿದ್ದು, ಅದರ ಹೊಟ್ಟೆಯಲ್ಲಿ ಇದ್ದ ಮರಿಕೋತಿಯನ್ನು ಮಹಿಳೆಯೊಬ್ಬರು ಸಿಸೇರಿಯನ್ ಮಾಡಿ ಹೊರತೆಗೆದ ಘಟನೆ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಡೆದಿದೆ. ಪದತಾಮ ಕೆದಕುರಿಯಾನನ್(36) ಕೋತಿಮರಿಯನ್ನು ರಕ್ಷಿಸಿದ ಮಹಿಳೆ. ಘಟನೆ ಹೇಗಾಯ್ತು ಎಂದು ವಿವರಿಸಿದ ಅವರು, ನಾಕೌನ್ ಸಾವನ್ ಪ್ರದೇಶದಲ್ಲಿರುವ ದೇವಾಲಯದ ಬಳಿ ಗರ್ಭಿಣಿ ಕೋತಿಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಆಗ ನಾನು ಓಡಿಬಂದು ನೋಡಿದ್ದಾಗ ತಾಯಿ ಸಾವನ್ನಪ್ಪಿತ್ತು. ಆ ಕ್ಷಣ ಮರಿಯನ್ನು ಕಾಪಾಡಬೇಕು ಇಲ್ಲವೆಂದರೆ ಮರಿ ಕೂಡ ತನ್ನ ತಾಯಿಯ ಹೊಟ್ಟೆಯಲ್ಲೇ […]
↧