ವಾಷಿಂಗ್ಟನ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಓರ್ವ ಅದ್ಭುತ ಮನುಷ್ಯ; ಆದರೆ ಅವರಿಂದ ಅಮೆರಿಕಕ್ಕೆ ಮಾತ್ರ ಏನೂ ಲಾಭವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಂಗ್ಯ ಮತ್ತು ಕೋಪದಿಂದ ಹೇಳಿದ್ದಾರೆ. ಅಮೆರಿಕನ್ ವಸ್ತುಗಳ ಮೇಲಿನ ಆಮದು ಸುಂಕ ಕಡಿತನ ಕುರಿತಾಗಿ ಎರಡೇ ವಾರಗಳ ಅವಧಿಯಲ್ಲಿ ಟ್ರಂಪ್ ಭಾರತವನ್ನು ದೂರುತ್ತಿರುವುದು ಇದೀಗ ಎರಡನೇ ಬಾರಿ. ಅಮೆರಿಕನ್ ಮೋಟರ್ ಸೈಕಲ್‌ಗಳು, ವಿಶೇಷವಾಗಿ ಹ್ಯಾರ್ಲೆ ಡೇವಿಡ್‌ಸನ್ ಬೈಕುಗಳ ಮೇಲಿನ ಭಾರತೀಯ ಆಮದು ಸುಂಕ ಅತೀ ಹೆಚ್ಚಿದೆ; ಇದನ್ನು ಕಡಿಮೆ ಮಾಡಬೇಕು […]
↧