ಕೀವ್: ಮೃತದೇಹವನ್ನ ಮನೆಯ ಮುಂದೆ ಅಥವಾ ಮನೆಯ ಒಳಗೆಯೇ ಸಮಾಧಿ ಮಾಡಿರೋ ಸಾಕಷ್ಟು ಉದಾಹರಣೆಗಳಿವೆ. ಆದ್ರೆ ಇಲ್ಲೊಬ್ಬರು ಮಹಿಳೆ ತನ್ನ ತಾಯಿಯ ಮೃತದೇಹವನ್ನ ಮಣ್ಣು ಮಾಡದೆ ಮನೆಯಲ್ಲೇ ಇಟ್ಟುಕೊಂಡು ಅದರೊಂದಿಗೆ ಸುಮಾರು 30 ವರ್ಷಗಳಿಂದ ವಾಸಿಸುತ್ತಿದ್ದರು ಅಂದರೆ ನೀವು ನಂಬಲೇಬೇಕು. ಉಕ್ರೇನ್ ನ 77 ವರ್ಷದ ಮಹಿಳೆ ತನ್ನ ತಾಯಿಯ ಮೃತದೇಹವನ್ನ ಕನಿಷ್ಟವಾದ್ರೂ 30 ವರ್ಷಗಳಿಂದ ಮನೆಯಲ್ಲಿ ಇಟ್ಟುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿನ ಮೈಕೋಲೇವ್ ನಗರದಲ್ಲಿ ಈ ಮಹಿಳೆ ವಾಸವಿದ್ದು, ನೆರೆಮನೆಯವರೊಬ್ಬರು ಫೋನ್ ಮಾಡಿ ಪೊಲೀಸರಿಗೆ […]
↧