ವಾಷಿಂಗ್ಟನ್: ಕೆಲವರು ಗೆಳೆಯನನ್ನು ಭೇಟಿ ಮಾಡಲು ಯಾವ ಬಟ್ಟೆ ಧರಿಸಬೇಕು ಎಂದು ಚಿಂತಿಸುತ್ತಾರೆ. ಇನ್ನು ಕೆಲವರು ತಮ್ಮ ವಾರ್ಡ್ ರೋಬ್ ತೆಗೆದು ತಮ್ಮ ಸ್ನೇಹಿತರ ಅಭಿಪ್ರಾಯವನ್ನು ಕೇಳುತ್ತಾರೆ. ಆದರೆ ಯುವತಿಯೊಬ್ಬಳು ತನ್ನ ಗೆಳೆಯನನ್ನು ಭೇಟಿ ಮಾಡಲು ಬಟ್ಟೆ ಹಾಕಿಕೊಳ್ಳದೇ ನಗ್ನವಾಗಿ ಹೋಗಿದ್ದಾಳೆ. ಅಮೆರಿಕದ ಜಾಯ್ ತುಂಬಾ ಧೈರ್ಯದಿಂದ ಗೆಳೆಯನನ್ನ ಭೇಟಿ ಮಾಡಲು ನಗ್ನವಾಗಿ ಹೋಗಿದ್ದಾಳೆ. ಆದ್ರೆ ಆಕೆ ಉಡುಪು ಧರಿಸಿರುವಂತೆ ಕಾಣಲು ದೇಹದ ಮೇಲೆ ಪೇಂಟ್ ಮಾಡಿಸಿಕೊಂಡಿದ್ದಳು. ಅಮೆರಿಕದ ಪ್ರಸಿದ್ಧ ಕಲಾವಿದೆ ಜೆನ್ ಸೀಡಲ್ ಹಾಗೂ ಆಕೆಯ […]
↧