Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಉಗ್ರರಿಗೆ ಹಣ ನಿಲ್ಲಿಸದಿದ್ದರೆ ಪಾಕ್‌ ಜೂನ್‌ ಒಳಗೆ ಕಪ್ಪು ಪಟ್ಟಿಗೆ

$
0
0
ಇಸ್ಲಾಮಾಬಾದ್‌ : ಉಗ್ರ ಸಂಘಟನೆಗಳಿಗೆ ಮತ್ತು ವ್ಯಕ್ತಿಗಳಿಗೆ ಹಣಕಾಸು ನೆರವು ನೀಡುವುದನ್ನು ಮುಂದುವರಿಸುತ್ತಿರುವ ಪಾಕಿಸ್ಥಾನದ ಅದೃಷ್ಟ ಬೇಗನೆ ಕೊನೆಗೊಳ್ಳುವ ಸೂಚನೆಗಳು ಲಭಿಸುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ಅಕ್ರಮಗಳ ಮೇಲೆ ಕಣ್ಗಾವಲು ಇರಿಸುವ ಸಂಸ್ಥೆಯೊಂದು ಪಾಕಿಸ್ಥಾನವನ್ನು ಇದೇ ವರ್ಷ ಜೂನ್‌ ಒಳಗಾಗಿ ಕಪ್ಪು ಪಟ್ಟಿಗೆ ಸೇರಿಸಲಿದೆ. ಭಯೋತ್ಪಾದನೆಗೆ ಹಣ ಒದಗಿಸುವುದನ್ನು ನಿಲ್ಲಿಸುವ ಬಗ್ಗೆ ಪಾಕಿಸ್ಥಾನ ಸಮಗ್ರ ಯೋಜನೆಯೊಂದನ್ನು ರೂಪಿಸಿ ಸಲ್ಲಿಸದಿದ್ದಲ್ಲಿ ಅದು ಬೇಗನೆ ತನ್ನನ್ನು ಕಪ್ಪು ಪಟ್ಟಿಯಲ್ಲಿ ಕಾಣಲಿದೆ ಎಂದು ಜಾಗತಿಕ ಹಣಕಾಸು ಅಕ್ರಮ ನಿಗಾವಣೆ ಸಂಸ್ಥೆ ಎಚ್ಚರಿಕೆ ನೀಡಿದೆ. […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>