ನಿರ್ಮಾಣ ಕ್ಷೇತ್ರದಲ್ಲಿ ಸದ್ಯ ಚೀನಾವನ್ನು ಹಿಂದಿಕ್ಕಲು ಯಾವ ದೇಶದಿಂದಲೂ ಸಾಧ್ಯವಿಲ್ಲ. ಈ ವಲಯದಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಚೀನಾದಲ್ಲಿ ಜಗತ್ತಿನ ಅತ್ಯಂತ ಉದ್ದದ ಸಮುದ್ರ ಸೇತುವೆ ನಿರ್ಮಾಣಗೊಂಡಿದೆ. ಈ ಸೇತುವೆ ಉದ್ದ ಬರೋಬ್ಬರಿ 55 ಕಿಮೀ. ಇದರ ಬಗ್ಗೆ ಒಂದಿಷ್ಟು ಮಾಹಿತಿ. ಸೇತುವೆಯ ಒಟ್ಟು ಉದ್ದ : 55 ಕಿ.ಮೀ. ಈ ಸೇತುವೆ ನಿರ್ಮಾಣಕ್ಕೆ ಬಳಕೆಯಾದ ಉಕ್ಕು: 4,20,000ಟನ್ ಸೇತುವೆಯ ಬಾಳಿಕೆ : 120ವರ್ಷ 60ಪಟ್ಟು : ಪ್ಯಾರಿಸ್‌ನ ಐಫೆಲ್ ಟವರ್ ನಿರ್ಮಾಣಕ್ಕೆ ಬಳಕೆಯಾದ ಉಕ್ಕಿಗಿಂತ ಜಾಸ್ತಿ […]
↧