Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4919 articles
Browse latest View live

ಚಾ ವ್ಯಾಪಾರ ಮಾಡಿ ಕೋಟ್ಯಧೀಶೆಯಾದ ಮಹಿಳೆ

ವಾಷಿಂಗ್ಟನ್ : ಅಮೆರಿಕದಲ್ಲಿ ಮಹಿಳೆಯೋರ್ವರು ಟೀ ಬ್ಯುಸಿನೆಸ್ ಮಾಡಿ ಸುಮಾರು 7 ಮಿಲಿಯನ್ ಡಾಲರ್ ಒಡತಿಯಾದ ಸುದ್ದಿಯಿದು. ಭಕ್ತಿ ಎಂಬ ಟಿ ಬ್ಯುಸಿನೆಸ್ ಆರಂಭ ಮಾಡಿದ ಈಕೆ ಇದೀಗ ಕೋಟ್ಯಾದೀಶೆಯಾಗಿದ್ದಾರೆ. ಬ್ರೂಕ್ ಎಡ್ಡಿ ಎನ್ನುವ ಮಹಿಳೆ ಭಾರತಕ್ಕೆ...

View Article


ಜೆಡಿಯು ಕೂಡ ನಮ್ಮ ಗ್ರಾಹಕ, ಬೆಂಗಳೂರಿನಲ್ಲಿ ಅನಾಲಿಟಿಕಾ ಸಂಸ್ಥೆ ಶಾಖೆ ಇದೆ: ವೈಲಿ

ವಾಷಿಂಗ್ಟನ್‌: ಭಾರತದಲ್ಲಿ ಕಾಂಗ್ರೆಸ್‌ ಮಾತ್ರವಲ್ಲ ಇನ್ನೂ ಹಲವಾರು ರಾಜಕೀಯ ಪಕ್ಷಗಳು ನಮ್ಮ ಸಂಸ್ಥೆಯ ಗ್ರಾಹಕರು ಎಂದು ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆಯ ಮಾಹಿತಿ ವಿಶ್ಲೇಷಕ ಕ್ರಿಸ್ಟೋಫರ್‌ ವೈಲೀ ಮತ್ತೊಂದು ಸ್ಫೋಟಕ ಮಾಹಿತಿ...

View Article


ಡೇಟಾ ಸೋರಿಕೆ ಮಾಹಿತಿ ನೀಡಿ: ಫೇಸ್‌ಬುಕ್‌ಗೆ ಐಟಿ ಸಚಿವಾಲಯ ಪತ್ರ

ಹೊಸದಿಲ್ಲಿ: ಬಳಕೆದಾರರ ಡೇಟಾ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಒದಗಿಸುವಂತೆ ಫೇಸ್‌ಬುಕ್‌ಗೆ ಸಂಪರ್ಕ ಮತ್ತು ತಂತ್ರಜ್ಞಾನ ಸಚಿವಾಲಯ ಪತ್ರ ಬರೆದಿದೆ. ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆ ಹಲವು ದೇಶಗಳಲ್ಲಿ ಚುನಾವಣೆಗಳ ಮೇಲೆ...

View Article

ಇದು ಸತ್ಯ, ಆದರೂ ವಿಚಿತ್ರ : ಶವ ಪೆಟ್ಟಿಗೆಯಲ್ಲೇ ಹೆತ್ತ ಮೃತ ಗರ್ಭಿಣಿ

ರೋಮ್‌ : ಮೃತ ಮಹಿಳೆಯೊಬ್ಬಳು ದಫ‌ನಗೊಂಡ ಬಳಿಕ ಶವ ಪೆಟ್ಟಿಗೆಯಲ್ಲೇ ಹೆತ್ತ ಹಾಗೂ ಸಾವಿಗೆ ಒಂದು ವಾರ ಇರುವಾಗ ತಲೆಬುರುಡೆಗೆ ತೂತು ಕೊರೆವ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಅತ್ಯರೂಪದ ಮತ್ತು ಅತ್ಯಾಶ್ಚರ್ಯ ಉಂಟುಮಾಡುವ 7 ಅಥವಾ 8ನೇ ಶತಮಾನ ಕಾಲದ...

View Article

ಅಮೆರಿಕ ವಿಮಾನ ನಿಲ್ದಾಣದಲ್ಲಿ ಪಾಕ್ ಪ್ರಧಾನಿಗೆ ಅಪಮಾನ

ನ್ಯೂಯಾರ್ಕ್‌: ಪಾಕಿಸ್ತಾನದ ಪ್ರಧಾನಿ ಶಹೀದ್‌ ಅಬ್ಬಾಸಿ ಅವರಿಗೆ ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ಅವಮಾನವಾಗಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಜಾನ್‌ ಎಫ್‌ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಪ್ರಧಾನಿ...

View Article


ಹರಾಜಾಗಲಿದೆ ಅಧ್ಯಕ್ಷ ಟ್ರಂಪ್‌ರ ಬೆತ್ತಲೆ ಪ್ರತಿಮೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಪ್ರತಿಮೆ ಮಾರಾಟವಾಗಲಿದೆ. ಅದರಲ್ಲಿ ಏನು ವಿಶೇಷವೆಂದು ಕೇಳಬೇಡಿ. ಅಲ್ಲಿಯೇ ಇರೋದು ಮಜಾ. ನ್ಯೂಜರ್ಸಿಯ ಮನಾ ಕಂಟೆಂಪರರಿ ಆರ್ಟ್ಸ್ ಸೆಂಟರ್‌ನಲ್ಲಿ ವಿಶೇಷವಾದ ಪ್ರತಿಮೆ ಇದೆ. ಆದರೆ, ಸೂಟು ಬೂಟು ಹಾಕಿರುವ...

View Article

15 ಅಂತಸ್ತಿನ ಕಟ್ಟಡ ಕೇವಲ 10 ಸೆಕೆಂಡ್ ಗಳಲ್ಲಿ ನೆಲಸಮ ! ವೀಡಿಯೊ ನೋಡಿ…

ಬೀಜಿಂಗ್: 15 ಅಂತಸ್ತಿನ ಕಟ್ಟಡವನ್ನು ಕೇವಲ 10 ಸೆಕೆಂಡ್ ಗಳಲ್ಲಿ ನೆಲಸಮ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Watch as Chinese workers in the city of Chengdu demolish a...

View Article

ಚೀನಾದಲ್ಲಿ ಜಗತ್ತಿನ ಅತ್ಯಂತ ಉದ್ದದ ಸಮುದ್ರ ಸೇತುವೆ

ನಿರ್ಮಾಣ ಕ್ಷೇತ್ರದಲ್ಲಿ ಸದ್ಯ ಚೀನಾವನ್ನು ಹಿಂದಿಕ್ಕಲು ಯಾವ ದೇಶದಿಂದಲೂ ಸಾಧ್ಯವಿಲ್ಲ. ಈ ವಲಯದಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಚೀನಾದಲ್ಲಿ ಜಗತ್ತಿನ ಅತ್ಯಂತ ಉದ್ದದ ಸಮುದ್ರ ಸೇತುವೆ ನಿರ್ಮಾಣಗೊಂಡಿದೆ. ಈ ಸೇತುವೆ ಉದ್ದ ಬರೋಬ್ಬರಿ...

View Article


ವಧುವಿಗೆ ಅಪರಿಚಿತರಿಂದ ಶುಭಾಶಯ ಪತ್ರ

ಮದುವೆಯ ಗಡಿಬಿಡಿಯಲ್ಲಿರುವ ವಧುವೊಬ್ಬಳಿಗೆ ತನಗೆ ಯಾರೆಂದೇ ಗೊತ್ತಿರದ ವ್ಯಕ್ತಿಯೊಬ್ಬರು ಶುಭ ಕೋರಿ ಉಡುಗೊರೆ ನೀಡಿದರೆ ಹೇಗಿರುತ್ತದೆ? ಈ ರೀತಿಯ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಕಾಸಂದ್ರ ವಾರೆನ್‌ ಎಂಬ ಮಹಿಳೆಗೆ ಆಕೆಯದ್ದೇ ಮದುವೆ...

View Article


ಸಿರಿಯಾದಿಂದ ಶೀಘ್ರವೇ ನಿರ್ಗಮಿಸಲಿದ್ದೇವೆ: ಡೊನಾಲ್ಡ್ ಟ್ರಂಪ್‌

ವಾಷಿಂಗ್‌ಟನ್‌: ಮಧ್ಯ ಪೂರ್ವದಲ್ಲಿ ನಡೆಸಿದ ಯುದ್ಧಗಳ ಮೇಲೆ ಅಮೆರಿಕ ಏಳು ಲಕ್ಷ ಕೋಟಿ ಡಾಲರ್‌ ವ್ಯರ್ಥ ಮಾಡಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, “ಅತಿ ಶೀಘ್ರದಲ್ಲೇ” ಸಿರಿಯಾದಲ್ಲಿರುವ ಅಮೆರಿಕನ್ ಪಡೆಗಳನ್ನು ಹಿಂಪಡೆದುಕೊಳ್ಳುವುದಾಗಿ...

View Article

ಪಾಕ್‌ನಿಂದ ಭಗತ್‌ಸಿಂಗ್‌ ಕಡತ ಪ್ರದರ್ಶನ

ಲಾಹೋರ್‌: ಭಾರತದ ಸ್ವಾತಂತ್ರ್ಯ ಸೇನಾನಿ ಭಗತ್‌ ಸಿಂಗ್‌ ಅವರು ನೇಣುಗಂಬ ಏರಿದ 87 ವರ್ಷಗಳ ಬಳಿಕ ಅವರ ಕ್ರಾಂತಿಕಾರಿ ಹೋರಾಟಕ್ಕೆ ಸಂಬಂಧಿಸಿದ ಮಹತ್ವದ ಕಡತಗಳನ್ನು ಪಾಕಿಸ್ತಾನ ಸರಕಾರ ಗುರುವಾರ ಲಾಹೋರ್‌ನಲ್ಲಿ ಪ್ರದರ್ಶಿಸಿದೆ. ಗಲ್ಲು ಶಿಕ್ಷೆ...

View Article

ಹಾಕಿ ಆಟಗಾರ್ತಿಯೊಬ್ಬಳು ಪಂದ್ಯದ ಮಧ್ಯೆಯೇ ಶಿಶುವಿಗೆ ಹಾಲುಣಿಸಿದ ಫೋಟೋ ವೈರಲ್ ! ಈ ಫೋಟೋ...

ಮಹಿಳೆಯು ಶಿಶುವಿಗೆ ಹಾಲುಣಿಸುವ ಫೋಟೋವನ್ನು ಕೇರಳದ ಪತ್ರಿಕೆಯೊಂದು ಇತ್ತೀಚೆಗೆ ಪ್ರಕಟಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈಗ ಅಂತಹದ್ದೇ ಘಟನೆ ಕೆನಾಡದಲ್ಲಿ ನಡೆದಿದೆ. ಹಾಕಿ ಕ್ರೀಡಾಳುವೊಬ್ಬರು ವಿರಾಮದ ಸಮಯದಲ್ಲಿ ಮಗುವಿಗೆ ಹಾಲುಣಿಸುವ...

View Article

ನಾಳೆ ಭೂಮಿಗೆ ಅಪ್ಪಳಿಸಲಿದೆ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ

ಬೀಜಿಂಗ್: ಚೀನಾದ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ’ ಇದೇ ಸೋಮವಾರ ಅಂದರೆ ನಾಳೆ ಭೂಮಿಯ ವಾತಾನವರಣ ಪ್ರವೇಶ ಮಾಡಲಿದೆ ಎಂದು ತಿಳಿದುಬಂದಿದೆ. ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ‘ಟಿಯಾಂಗಾಂಗ್–1’ ತನ್ನ ಕಾರ್ಯಾಚರಣೆ ಅವಧಿ ಪೂರೈಸಿದ್ದು ನಾಳೆ...

View Article


ಪ್ರವಾಸಿಗರ ಸೆಳೆಯುವ ದೆವ್ವದ ಸೇತುವೆ

ಎನ್‌.ವಿ. ರಮೇಶ್‌ ನೀವು ಜರ್ಮನಿಗೆ ಭೇಟಿ ನೀಡಿದರೆ ಅಲ್ಲಿ ನೋಡಲೇಬೇಕಾದ ಸ್ಥಳವೆಂದರೆ ದೆವ್ವಗಳ ಸೇತುವೆ. ಹೆಜ್ಜೆ ಇಟ್ಟಲೆಲ್ಲ ಆತ್ಮೀಯವಾಗಿ ಸ್ವಾಗತಿಸುವ ಸುಂದರ ಹೂಗಳು. ಸದಾ ನವೋಲ್ಲಾಸದಿಂದಲೇ ಗಮನ ಸೆಳೆಯುವ ಹಸಿರ ಸಿರಿ. ವೈವಿಧ್ಯ ಬಗೆಯ ವನ್ಯ...

View Article

ನ್ಯಾಯಾಲಯದಲ್ಲಿ ಹಾಡು ಕೇಳಿಸಿ ಶಿಕ್ಷೆ ಕಡಿಮೆ ಮಾಡಿಸಿಕೊಂಡ ರ‍್ಯಾಪರ್‌

ಅಮೆರಿಕದ ಹಾಡುಗಾರ ಡಿಎಂಎಕ್ಸ್‌ ತನಗೆ ನೀಡಲಾಗುತ್ತಿದ್ದ 5 ವರ್ಷಗಳ ಜೈಲು ಶಿಕ್ಷೆಯಲ್ಲಿ ರಿಯಾಯಿತಿ ಪಡೆದು ಶಿಕ್ಷೆಯನ್ನು 1 ವರ್ಷಕ್ಕೆ ಇಳಿಸಿಕೊಂಡಿದ್ದಾನೆ. ನ್ಯಾಯಾಧೀಶರು ಶಿಕ್ಷೆ ಕಡಿಮೆ ಮಾಡುವಂತೆ ಮಾಡಲು ಆತ ತಾನು ಹಾಡಿದ್ದ ಹಾಡೊಂದನ್ನೇ...

View Article


ಕಾಫಿಯಲ್ಲಿ ಕ್ಯಾನ್ಸರ್‌ ಎಚ್ಚರಿಕೆಯ ಸಂದೇಶ: ಅಮೆರಿಕದ ಕೋರ್ಟ್‌ ಆದೇಶ

ಏಂಜಲೀಸ್‌: ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂದು ವಿಜ್ಞಾನಿಗಳು ತೀರ್ಪು ಕೊಟ್ಟಿಲ್ಲ. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾದ ನ್ಯಾಯಾಧೀಶರೊಬ್ಬರು ತೀರ್ಪು ಕೊಟ್ಟಿದ್ದಾರೆ! ಕ್ಯಾಲಿಫೋರ್ನಿಯಾದ ಕಾಫಿ ಶಾಪ್‌ಗಳು ತಮ್ಮ ಮಾರಾಟದ...

View Article

8 ವರ್ಷಗಳ ಹಿಂದೆ ‘ಕೊಲೆಯಾದ’ಮಹಿಳೆ 2ನೇ ಗಂಡನ ಜತೆ ಪ್ರತ್ಯಕ್ಷ…!

ಲಾಹೋರ್‌: ಎಂಟು ವರ್ಷಗಳ ಹಿಂದೆ ತನ್ನ ಪತಿಯಿಂದ ಕೊಲೆಗೀಡಾಗಿದ್ದಳು ಎಂದು ನಂಬಲಾಗಿದ್ದ ಮಹಿಳೆಯೊಬ್ಬಳು ಇದೀಗ ಎರಡನೇ ಗಂಡ ಹಾಗೂ 6 ಮಕ್ಕಳ ಜತೆ ಪ್ರತ್ಯಕ್ಷಳಾಗಿದ್ದಾಳೆ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಆಕೆಯನ್ನು...

View Article


ಹಫೀಜ್ ಸಯ್ಯೀದ್ ನೇತೃತ್ವದ ಎಂಎಂಎಲ್ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಣೆ; ಸಯ್ಯೀದ್ ಗೆ ಭಾರಿ...

ವಾಷಿಂಗ್ಟನ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಉಗ್ರ ಹಫೀಜ್ ಸಯ್ಯೀದ್ ಗೆ ಭಾರಿ ಹಿನ್ನಡೆಯಾಗಿದ್ದು, ಸಯ್ಯೀದ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ ಸಂಘಟನೆಯನ್ನು...

View Article

ವಿಶ್ವಸಂಸ್ಥೆ ಉಗ್ರರ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಸೇರಿದಂತೆ 139 ಪಾಕಿಸ್ತಾನಿ...

ನ್ಯೂಯಾರ್ಕ್: ವಿಶ್ವಸಂಸ್ಥೆ ಭದ್ರತಾ ಮಂಡಳಿಯು ‘ಘೋಷಿತ ಭಯೋತ್ಪಾದಕರ ಪಟ್ಟಿ’ಯನ್ನು ಪರಿಷ್ಕರಣೆ ಮಾಡಿದೆ. ಪಟ್ಟಿಯಲ್ಲಿ ಪಾಕಿಸ್ತಾನದ 139 ಉಗ್ರರ ಹೆಸರುಗಳಿದೆ. ಇಷ್ಟೇ ಅಲ್ಲದೆ ಭಾರತೀಯ ಮೂಲದ ಪಾತಕಿ ದಾವೂದ್ ಇಬ್ರಾಹಿಂ ಹೆಸರನ್ನು ಸಹ ಪಟ್ಟಿಯಲ್ಲಿ...

View Article

ಪಾಕ್‌: Red-light ಏರಿಯಕ್ಕೆ ಹೋಗಬಿಡದ್ದಕ್ಕೆ ಚೀನೀ ಕಾರ್ಮಿಕರ ಅಕ್ರೋಶ

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಚೀನದ ಕೃಪೆಯಲ್ಲಿ ನಡೆಯುತ್ತಿರುವ ಹಲವು ಅಭಿವೃದ್ದಿ ಕಾಮಗಾರಿಗಳಲ್ಲಿ ದುಡಿಯುತ್ತಿರುವ ಚೀನೀ ಇಂಜಿನಿಯರ್‌ಗಳು ಮತ್ತು ಕಾರ್ಮಿಕರು ತಮ್ಮನ್ನು ಕಾಮಾಟಿಪುರದಂತಹ ರೆಡ್‌ ಲೈಟ್‌ ಏರಿಯಾಗಳಿಗೆ ಹೋಗದಂತೆ ತಡೆದ ಪಾಕ್‌...

View Article
Browsing all 4919 articles
Browse latest View live


<script src="https://jsc.adskeeper.com/r/s/rssing.com.1596347.js" async> </script>