ಎನ್.ವಿ. ರಮೇಶ್ ನೀವು ಜರ್ಮನಿಗೆ ಭೇಟಿ ನೀಡಿದರೆ ಅಲ್ಲಿ ನೋಡಲೇಬೇಕಾದ ಸ್ಥಳವೆಂದರೆ ದೆವ್ವಗಳ ಸೇತುವೆ. ಹೆಜ್ಜೆ ಇಟ್ಟಲೆಲ್ಲ ಆತ್ಮೀಯವಾಗಿ ಸ್ವಾಗತಿಸುವ ಸುಂದರ ಹೂಗಳು. ಸದಾ ನವೋಲ್ಲಾಸದಿಂದಲೇ ಗಮನ ಸೆಳೆಯುವ ಹಸಿರ ಸಿರಿ. ವೈವಿಧ್ಯ ಬಗೆಯ ವನ್ಯ ಮೃಗಗಳು ಕುತೂಹಲ ಮೂಡಿಸುತ್ತವೆ. ಇತಿಹಾಸ ಸಾರುವ ಕಟ್ಟಡಗಳು, ವಾಸ್ತು ಶಿಲ್ಪಗಳಿಂದ ಇಡೀ ಸಂಸ್ಕೃತಿಯನ್ನು ಪ್ರವಾಸಿಗರೆದುರು ನಿಲ್ಲಿಸುತ್ತದೆ ಜರ್ಮನಿ ಎನ್ನುವ ಸುಂದರ ದೇಶ. ಜರ್ಮನಿಯು ನಾನಾ ಸೇತುವೆಗಳಿಗೆ ಫೇಮಸ್. ಅಪರೂಪದ ವಿನ್ಯಾಸದ ಮೂಲಕ ಬೆರಗು ಮೂಡಿಸುವ ಸಾಕಷ್ಟು ಸೇತುವೆಗಳನ್ನು ಒಳಗೊಂಡಿದೆ. ನೀವು […]
↧