ಬೀಜಿಂಗ್: ಚೀನಾದ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ’ ಇದೇ ಸೋಮವಾರ ಅಂದರೆ ನಾಳೆ ಭೂಮಿಯ ವಾತಾನವರಣ ಪ್ರವೇಶ ಮಾಡಲಿದೆ ಎಂದು ತಿಳಿದುಬಂದಿದೆ. ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ‘ಟಿಯಾಂಗಾಂಗ್–1’ ತನ್ನ ಕಾರ್ಯಾಚರಣೆ ಅವಧಿ ಪೂರೈಸಿದ್ದು ನಾಳೆ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನಾಳೆ ಭೂಮಿಗೆ ಅಭಿಮುಖವಾಗಿ ಚಲಿಸಲಿರುವ ಬಾಹ್ಯಾಕಾಶ ಪ್ರಯೋಗಾಲಯ ಭೂಮಿಯ ವಾತಾವರಣ ಪ್ರವೇಶ ಮಾಡುತ್ತಿದ್ದರಂತೆಯೇ ವಾತಾವರಣದಲ್ಲಿನ ಒತ್ತಡದಿಂದಾಗಿ ಅಲ್ಲಿಯೇ ದಹನವಾಗಲಿದೆ. ಮಾರ್ಗಮಧ್ಯೆ ಆಗಮಿಸುವಾಗಲೇ ಭೂಮಿಯ ವಾತಾವರಣದಲ್ಲಿ ದಹನವಾಗಲಿದೆ. ಸುಮಾರು 10.4 ಮೀಟರ್ ಉದ್ಧದ ಟಿಯಾಂಗಾಂಗ್–1 […]
↧