ಅಮೆರಿಕದ ಹಾಡುಗಾರ ಡಿಎಂಎಕ್ಸ್ ತನಗೆ ನೀಡಲಾಗುತ್ತಿದ್ದ 5 ವರ್ಷಗಳ ಜೈಲು ಶಿಕ್ಷೆಯಲ್ಲಿ ರಿಯಾಯಿತಿ ಪಡೆದು ಶಿಕ್ಷೆಯನ್ನು 1 ವರ್ಷಕ್ಕೆ ಇಳಿಸಿಕೊಂಡಿದ್ದಾನೆ. ನ್ಯಾಯಾಧೀಶರು ಶಿಕ್ಷೆ ಕಡಿಮೆ ಮಾಡುವಂತೆ ಮಾಡಲು ಆತ ತಾನು ಹಾಡಿದ್ದ ಹಾಡೊಂದನ್ನೇ ನ್ಯಾಯಾಲಯದಲ್ಲಿ ಕೇಳಿಸಿದ್ದಾನೆ. ನ್ಯಾಯಾಧೀಶರು ಹಾಡಿಗೆ ಕರಗಿ 5 ವರ್ಷಗಳ ಜೈಲು ಶಿಕ್ಷೆಯನ್ನು 1 ವರ್ಷಕ್ಕೆ ಇಳಿಸಿದ್ದಾರೆ. ಈ ಘಟನೆ ನಡೆದಿರುವುದು ಅಮೆರಿಕದ ಮ್ಯಾನ್‌ಹಟನ್ ಕೋರ್ಟ್‌ನಲ್ಲಿ. ಡಿಎಂಎಕ್ಸ್ ಎಂದೇ ಖ್ಯಾತರಾಗಿರುವ ರ್ಯಾಪರ್ ಎರ್ಲ್ ಸೈಮನ್ಸ್ 1.7 ಮಿಲಿಯನ್ ಡಾಲರ್ ತೆರಿಗೆ ವಂಚಿಸಿದ್ದಕ್ಕಾಗಿ ಕೋರ್ಟ್‌ನಲ್ಲಿ ವಿಚಾರಣೆಗೆ […]
↧