ಪುರುಷರು ಪತ್ನಿ ಸಹವಾಸ ಸಾಕಾಗದೇ ಪರಸ್ತ್ರೀಯರ ತೆಕ್ಕೆಗೆ ಬೀಳುವ ಬಗೆಗೆ ಕೇಳಿದ್ದೀರಿ. ಇನ್ನು ಕೆಲವರು ಪರ ಪುರುಷನ ಜತೆ ಓಡಿ ಹೋದ ಘಟನೆಗಳನ್ನೂ ನೋಡಿದ್ದೀರಿ.ಆದರೆ ಮಹಿಳೆಯರು ತಮ್ಮ ಆಸೆ ಪೂರೈಸಿಕೊಳ್ಳಲು ಗಂಡಸರನ್ನು ಬಾಡಿಗೆಗೆ ಪಡೆಯುತ್ತಿರುವ ಕುತೂಹಲಕಾರಿ ಅಂಶವೊಂದು ಲಂಡನ್ ನಲ್ಲಿ ಕೇಳಿ ಬಂದಿದೆ. ಹೌದು. ಇಲ್ಲಿನ ಮಹಿಳೆಯರಿಗೆ ತಮ್ಮ ಕೆಲಸದ ನಡುವೆ ಸಂಸಾರದ ಬಗೆಗೆ ಗಮನ ನೀಡಲು ಸಾಧ್ಯವಾಗುತ್ತಿಲ್ಲವಂತೆ. ಹಾಗಾಗಿ ತಮ್ಮ ಕಾಮನೆ ಪೂರೈಸಿಕೊಳ್ಳಲು ಗಂಡಸರಿಗೆ ಹಣ ನೀಡಿ ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಅಷ್ಟೇ […]
↧