ಅಮೆರಿಕ, ಜೂ.5: ಶತಮಾನದ ಬಾಕ್ಸಿಂಗ್ ಪಟು ಎಂಬ ಖ್ಯಾತಿಗೆ ಪಾತ್ರರಾಗಿರುವ ಎಫ್‌ಎಂ ಮೇ ವೆದರ್ ಇದೀಗ ವಿಶ್ವದಲ್ಲೇ ಅತ್ಯಂತ ದುಬಾರಿ ಕಾರು ಹೊಂದಿರುವ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಲಾಸ್‌ವೆಗಾಸ್‌ನಲ್ಲಿ ನಡೆದ ಶತಮಾನದ ಬಾಕ್ಸಿಂಗ್ ಪಂದ್ಯದಲ್ಲಿ ಎದುರಾಳಿಗೆ ಮಣ್ಣು ಮುಕ್ಕಿಸಿ 120 ಮಿಲಿಯನ್ ಪೌಂಡ್ ಮೊತ್ತವನ್ನು ಕಿಸೆಗೆ ಇಳಿಸಿಕೊಂಡಿದ್ದ ಮೈಮಿ ಇದೀಗ 4.6 ಮಿಲಿಯನ್ ಪೌಂಡ್ ಮೊತ್ತದ ವಿಶ್ವದ ಅತ್ಯಂತ ದುಬಾರಿ 10 ಕಾರ್‌ಗಳನ್ನು ಖರೀದಿಸಿದ್ದಾನೆ. ನಿರೀಕ್ಷೆಗಿಂತ ಹೆಚ್ಚು ಹಣ ಹರಿದು ಬಂದರೆ ನೆಮ್ಮದಿಗಿಂತ ಹಣ ಖರ್ಚು […]
↧