ಟಚ್ ಸ್ಕ್ರೀನ್ ಬಳಕೆ ಇದೀಗ ಮಾಮೂಲಾಗಿ ಬಿಟ್ಟಿದೆ. ಅದರಲ್ಲಿಯೂ ಯುವ ಜನತೆ ಇದಕ್ಕೆ ಮಾರು ಹೋಗಿರುವುದಂತೂ ಸತ್ಯ. ಈ ನಡುವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಗೂಗಲ್ ಸಂಸ್ಥೆ ಇದೀಗ ಬಟ್ಟೆಗಳಲ್ಲೂ ಟಚ್ ಸ್ಕ್ರೀನ್ ತಂತ್ರಜ್ಞಾನ ಅಳವಡಿಸಲು ಯೋಜನೆ ರೂಪಿಸಿದ್ದು ಅಚ್ಚರಿಗೆ ಕಾರಣವಾಗಿದೆ. ವಾಹಕ ನೂಲುಗಳನ್ನು ತಯಾರಿಸಿ ಹೆಣೆಯುವ ಮೂಲಕ ಈ ಬಟ್ಟೆಗಳು ಟಚ್ ಸ್ಕ್ರೀನ್ ಮೆರಗು ಪಡೆಯಲಿದ್ದು ಇದಕ್ಕಾಗಿಯೇ ಗೂಗಲ್ ತನ್ನ ಆಧುನಿಕ ತಂತ್ರಜ್ಞಾನ ಮತ್ತು ಯೋಜನೆಯ ಪ್ರಯೋಗಾಲಯದಲ್ಲಿ ‘ಸ್ಮಾರ್ಟ್’ ನೂಲನ್ನು ತಯಾರಿಸುತ್ತಿದ್ದು ಮುಂದಿನ […]
↧