ವಾಷಿಂಗ್ಟನ್: ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗೆ ಎಚ್-4 ವೀಸಾ ಮೂಲಕ ಕೆಲಸ ಮಾಡಲು ಅನುಮತಿ ಕಲ್ಪಿಸಿದ್ದ ಒಬಾಮ ಸರಕಾರ ನಿರ್ಧಾರವನ್ನು ತೆಗೆದುಹಾಕುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರ ಅಮೆರಿಕ ಕೋರ್ಟ್ಗೆ ತಿಳಿಸಿದೆ. ಎಚ್-1ಬಿ ವೀಸಾ ಪಡೆದುಕೊಂಡರೆ ಅಮೆರಿಕದಲ್ಲಿ ಉದ್ಯೋಗ ದೊರೆಯುತ್ತದೆ. ಎಚ್-1ಬಿ ವೀಸಾ ಪಡೆದುಕೊಂಡಿದ್ದರೆ, ಅವರ ಸಂಗಾತಿಗೂ ಕೆಲಸ ಮಾಡಲು ಅನುಕೂಲವಾಗುವಂತೆ ಒಬಾಮ ಸರಕಾರ ಸುಗ್ರೀವಾಜ್ಞೆ ಮೂಲಕ ಅವಕಾಶ ನೀಡಿತ್ತು. ಇದೀಗ ಟ್ರಂಪ್ ಆಡಳಿತ ಒಬಾಮ ನೀತಿಯನ್ನು ತೆಗೆದುಹಾಕಲು ನಿರ್ಧರಿಸಿದ್ದು, […]
↧