ಮುಂಬೈ ದಾಳಿಯಲ್ಲಿ ಪಾಕ್ ಕೈವಾಡದ ಬಹಿರಂಗ ಹೇಳಿಕೆಗೆ ಬಲವಾದ ಸಮರ್ಥನೆ ನೀಡಿದ ಷರೀಫ್
ಇಸ್ಲಾಮಾಬಾದ್: 2008ರ ಮುಂಬಯಿ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂಬ ತಮ್ಮ ಬಹಿರಂಗ ಹೇಳಿಕೆಯನ್ನು ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪರಿಣಾಮ ಏನೇ ಆದರೂ ಎದುರಿಸಲು ಸಿದ್ಧ ಎಂದೂ ಅವರು...
View Articleಅಫಘಾನಿಸ್ತಾನದ ಪೂರ್ವ ನಂಗರ್‌ಹಾರ್‌ನ ಮೈದಾನದಲ್ಲಿ ರಂಜಾನ್ ಪ್ರಯುಕ್ತ ಆಯೋಜಿಸಿದ್ದ...
ಕಾಬೂಲ್: ಪವಿತ್ರ ರಮ್ಜಾನ್ ತಿಂಗಳ ಪ್ರಯುಕ್ತ ಅಫಘಾನಿಸ್ತಾನದ ಪೂರ್ವ ನಂಗರ್‌ಹಾರ್‌ನ ಮೈದಾನದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಪೋಟಿಸಿದ್ದು, ಘಟನೆಯಲ್ಲಿ ಕನಿಷ್ಠ 8 ಜನ ಮೃತಪಟ್ಟಿದ್ದಾರೆಂದು...
View Articleಅಮೆರಿಕದ ಟೆಕ್ಸಾಸ್ ರಾಜ್ಯದ ಸ್ಯಾಂಟಾ ಫೇ ನಗರದಲ್ಲಿರುವ ಸ್ಯಾಂಟಾ ಫೇ ಪ್ರೌಢಶಾಲೆಯಲ್ಲಿ...
ಹ್ಯೂಸ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದ ಸ್ಯಾಂಟಾ ಫೇ ನಗರದಲ್ಲಿರುವ ಸ್ಯಾಂಟಾ ಫೇ ಪ್ರೌಢಶಾಲೆಯಲ್ಲಿ ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಗೆ 8 ಮಂದಿ ಬಲಿಯಾಗಿದ್ದಾರೆ. ದಾಳಿಯಲ್ಲಿ ವಿದ್ಯಾರ್ಥಿಗಳೇ...
View Articleಕ್ಯೂಬಾದ ಹವಾನಾ ವಿಮಾನ ನಿಲ್ದಾನದಿಂದ ಟೇಕಾಫ್ ಆದ ಬೋಯಿಂಗ್ 737 ವಿಮಾನ ಪತನ: 100ಕ್ಕೂ ಅಧಿಕ...
ಹವಾನಾ: ಕ್ಯೂಬಾದ ಹವಾನಾ ವಿಮಾನ ನಿಲ್ದಾನದಿಂದ ಟೇಕಾಫ್ ಆದ ಬೋಯಿಂಗ್ 737 ವಿಮಾನವೊಂದು ಕೆಲವೇ ನಿಮಿಷಗಳಲ್ಲಿ ಪತನಗೊಂಡಿದ್ದು, 100ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟಿದ್ದಾರೆ. ಪತನಗೊಂಡ ವಿಮಾನದಲ್ಲಿ 110 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು ಎಂದು...
View Articleಬಹುನಿರೀಕ್ಷಿತ ಬ್ರಿಟಿಷ್ ಯುವರಾಜನ ರಾಯಲ್ ವೆಡ್ಡಿಂಗ್ ಗೆ ನಮ್ಮ ದೇಶದಿಂದ ಗೂಳಿ ಉಡುಗೊರೆ!
ಮುಂಬಯಿ: ಬಹುನಿರೀಕ್ಷಿತ ಬ್ರಿಟಿಷ್ ರಾಯಲ್ ವೆಡ್ಡಿಂಗ್ ದಿನಾಂಕ ಸಮೀಪಿಸುತ್ತಿದ್ದು ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ನಟಿ ಮೇಗಾನ್ ಮಾರ್ಕಲ್ ಸದ್ಯದಲ್ಲಿಯೇ ಸತಿಪತಿಗಳಾಗಿ ಹೊಸಜೀವನಕ್ಕೆ ಕಾಲಿಡಲಿದ್ದಾರೆ. ವಿಶ್ವದ ಪ್ರತಿಷ್ಠಿತರನ್ನು ಮದುವೆಗೆ...
View Article67ರ ಇಳಿವಯಸ್ಸಿನ ಜರ್ಮನ್ ಪ್ರಜೆಯಿಂದ ಪರಿಸರ ಜಾಗೃತಿಗಾಗಿ ಪ್ರಪಂಚ ಪರ್ಯಟನೆ!
ಕುಂದಾಪುರ: ಪರಿಸರದ ಸೋಜಿಗ, ಪರಿಸರ ಉಳಿದರೆ ನಾವು ಎನ್ನುವ ಉದ್ದೇಶದಿಂದ 2017,ಜೂ.18 ರಂದು ಜರ್ಮನ್ ದೇಶದ ಮ್ಯೂನಿಕ್ ನಗರಿಂದ ಪಾದಯಾತ್ರೆ ಆರಂಭಿಸಿದ ಜರ್ಮನ್ ಪ್ರಜೆ ಕುನೋ ಪೆನ್ನೇರ್ ಕುಂದಾಪುರ ಸಂತೆ ಮಾರುಕಟ್ಟೆಯ ಸಮೀಪ ಮಾತಿಗೆ ಸಿಕ್ಕರು. ಇವರ...
View Articleಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಜತೆಗಿರಬೇಕಾದರೆ ಆರು ಇಂಚು ಅಂತರ ಕಾಯ್ದುಕೊಳ್ಳಿ:...
ಇಸ್ಲಾಮಾಬಾದ್: ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಜತೆಗಿರಬೇಕಾದ ಸಮಯದಲ್ಲಿ ಕನಿಷ್ಠ ಆರು ಇಂಚು ಅಂತರ ಕಾಯ್ದುಕೊಳ್ಳುವಂತೆ ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ಆಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ...
View Article3 ಶತಮಾನಗಳ ಹಿಂದೆ ಮುಳುಗಿದ ಹಡಗಲ್ಲಿ 17 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಚಿನ್ನದ ಸಂಪತ್ತು!
ಸಾಗರದಾಳದಲ್ಲಿ ಅದೆಷ್ಟೋ ಹಡಗುಗಳು ಮುಳುಗಿ ಹೋಗಿವೆ. ಆದರೆ ಕೆಲವು ಹಡಗುಗಳು ಮುಳುಗಿದ ಅದೆಷ್ಟೋ ಶತಮಾನಗಳ ಬಳಿಕವೂ ಜಗತ್ತನ್ನು ಕಾಡುತ್ತಲೇ ಇರುತ್ತದೆ. ಇದಕ್ಕೆ ಕಾರಣ ಆ ಹಡಗಿನ ಜನಪ್ರೀಯತೆ ಒಂದೆಡೆಯಾದರೆ ಅದರ ಜೊತೆ ಮುಳುಗಿದ ಅಪಾರ ಸಂಪತ್ತು ಕೂಡ...
View Articleಮೊಬೈಲ್ ನಲ್ಲಿ ಸೆಕ್ಸ್ ನೋಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!
ಮೊಬೈಲ್ ನಲ್ಲಿಯೇ ಪೋರ್ನ್ ನೋಡುವವರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮೊಬೈಲ್‌ನಲ್ಲಿ ಪೋರ್ನ್ ನೋಡಿದ್ರೆ ಅಪಾಯವನ್ನು ನೀವೇ ಆಹ್ವಾನಿಸಿಕೊಂಡಂತೆ. ಪೋರ್ನ್ ಸೈಟ್ ಹ್ಯಾಕರ್ ಗಳ ಫೆವರೆಟ್ ಪ್ಲೇಸ್ ಆಗಿದ್ದು, ಈ ವೆಬ್‌ಸೈಟ್‌ಗಳಲ್ಲಿ...
View Articleಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿಯ ನಿವಾಸವನ್ನು ಕದ್ದಾಲಿಕೆ ಮಾಡುತ್ತಿದ್ದ ರಾಯಭಾರಿಯ ಬಂಧನ!
2 ಪಿತ್ತೋರ್‌ಗಢ / ಲಖನೌ: ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತದ ರಾಯಭಾರಿಯ ನಿವಾಸವನ್ನು ಕದ್ದಾಲಿಕೆ ಮಾಡಿದ ಆರೋಪದಡಿ ಉತ್ತರಾಖಂಡದ ಪಿತ್ತೋರ್‌ಗಢ ಮೂಲದ ಅಡುಗೆಯವನನ್ನು ಪೊಲೀಸರು ಬಂಧಿಸಿದ್ದಾರೆ. ಐಎಸ್‌ಐಗೆ ನೆರವು ನೀಡ್ತಿದ್ದ ಆರೋಪದ...
View Articleಕೆನಡಾದ ಭಾರತೀಯ ಹೋಟೆಲ್’ನಲ್ಲಿ ಇಬ್ಬರು ಇಬ್ಬರು ಶಸ್ತ್ರಾಸ್ತ್ರಧಾರಿಗಳಿಂದ ಬಾಂಬ್ ಸ್ಫೋಟ;...
ಟೊರೊಂಟೊ: ಕೆನಾಡಾದ ಮಿಸ್ಸಿಗುವಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ವೊಂದಕ್ಕೆ ನುಗ್ಗಿರುವ ಶಸ್ತ್ರಾಸ್ತ್ರಧಾರಿಗಳು ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟಗೊಳಿಸಿದ್ದು, ಘಟನೆಯಲ್ಲಿ 15 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. ಬಾಂಬ್ ಬೇಲ್...
View Articleವಾಯವ್ಯ ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಮಾಂಬೋಯೋ ನದಿಯಲ್ಲಿ ಬೋಟ್ ಮುಳುಗಿ...
ಎಂಬಂಡಾಕಾ (ಡಿಆರ್ ಕಾಂಗೋ) : ವಾಯವ್ಯ ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್‌ಸಿ) ದಲ್ಲಿನ ದುರ್ಗಮ ಪ್ರದೇಶದಲ್ಲಿರುವ ನದಿಯೊಂದರಲ್ಲಿ ಬೋಟ್ ಮುಳುಗಿ 50 ಮಂದಿ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ. ಈ ದುರ್ಘಟನೆ ಮಾಂಬೋಯೋ...
View Articleಟ್ರಂಪ್ ಸರಕಾರದಿಂದ ಎಚ್-4 ವೀಸಾ ಮೂಲಕ ಕೆಲಸ ಮಾಡಲು ಅನುಮತಿ ರದ್ದತಿಗೆ ನಿರ್ಧಾರ
ವಾಷಿಂಗ್ಟನ್: ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗೆ ಎಚ್-4 ವೀಸಾ ಮೂಲಕ ಕೆಲಸ ಮಾಡಲು ಅನುಮತಿ ಕಲ್ಪಿಸಿದ್ದ ಒಬಾಮ ಸರಕಾರ ನಿರ್ಧಾರವನ್ನು ತೆಗೆದುಹಾಕುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರ ಅಮೆರಿಕ...
View Articleಹೆಂಡತಿ ಹತ್ಯೆಗೆ ಈತ ಮಾಡಿದ ಉಪಾಯವೇನು ಗೊತ್ತಾ?
ಲಂಡನ್ (ಮೇ. 25): ಪತ್ನಿಯನ್ನು ಕೊಲ್ಲಲು ಈ ಭೂಪ ಮಾಡಿದ ಐಡಿಯಾ ಕೇಳಿದ್ರೆ ಅದೆಂತವರೂ ಒಂದು ಕ್ಷಣ ಬೆಚ್ಚಿ ಬೀಳ್ತಾರೆ. ಬ್ರಿಟಿಷ್ ಸೇನೆಯ ಸಾರ್ಜಂಟ್ ಓರ್ವ ಪತ್ನಿ ಪ್ಯಾರಾಚೂಟ್ ನಿಂದ ಜಂಪ್ ಮಾಡುವುದಕ್ಕೂ ಮುನ್ನ ಅದನ್ನು ವಿರೂಪಗೊಳಿಸಿ ಕೊಲ್ಲಲು...
View Articleಮೆಕ್ನು ಚಂಡಮಾರುತಕ್ಕೆ ಭಾರತೀಯ ನಿವಾಸಿ ಸಹಿತ 40 ಮಂದಿ ನಾಪತ್ತೆ: ಯೆಮನ್ ಆಡಳಿತ
ಸಲಾಲಾ (ಒಮಾನ್): ಅರಬಿ ಸಮುದ್ರದಲ್ಲಿ ಉಂಟಾಗಿರುವ “ಮೆಕ್ನು’ ಚಂಡಮಾರುತ ಒಮಾನ್‌ನತ್ತ ತಿರುಗಿದ್ದು, ಯೆಮನ್ ಗಡಿಯಲ್ಲಿರುವ ಸಲಾಲಾ ನಗರಕ್ಕೆ ಅಪ್ಪಳಿಸಲಿದೆ. ಇದೇ ವೇಳೆ ಯೆಮನ್‌ನ ದ್ವೀಪ ಸೊಕೊರ್ಟಾದಲ್ಲಿ ಭಾರತೀಯ ನಿವಾಸಿಗಳೂ ಸಹಿತ 40 ಮಂದಿ...
View Articleಐರ್ಲೆಂಡ್ ನಲ್ಲಿ ಗರ್ಭಪಾತ ನಿಷೇಧ ಕಾನೂನಿಗೆ ಕನ್ನಡತಿ ಸಾವು ಪ್ರಕರಣ: ಡಾ|ಸವಿತಾ...
ಡಬ್ಲಿನ್/ಬೆಳಗಾವಿ: ಕೊನೆಗೂ ಕಠಿನ ಹಾಗೂ ಮಾನವ ವಿರೋಧಿ ಗರ್ಭಪಾತ ಕಾನೂನಿನ ವಿರುದ್ಧ ಐರ್ಲೆಂಡ್ ಧ್ವನಿಯೆತ್ತಿದೆ. ಅಮಾನುಷ ಕಾನೂನಿಗೆ ಬಲಿಯಾಗಿದ್ದ ಕನ್ನಡತಿಗೆ ನ್ಯಾಯ ಸಿಕ್ಕಿದೆ. ಐರಿಶ್ ಸಂವಿಧಾನಕ್ಕೆ ತಂದಿದ್ದ 8ನೇ ತಿದ್ದುಪಡಿಯನ್ನು ರದ್ದು...
View Articleದಂಪತಿಯ ಸಂಭಾಷಣೆ ಧ್ವನಿಮುದ್ರಿಸಿ ಕಳಿಸುತ್ತಿದ್ದ ಅಮೆಜಾನ್ ಅಲೆಕ್ಸಾ ಪವರ್ಡ್ ಇಕೊ ಉಪಕರಣ
ಅಮೆಜಾನ್ ಅಲೆಕ್ಸಾ ಉಪಕರಣದಿಂದ ಎಷ್ಟು ಜನರಿಗೆ ಅನುಕೂಲವಾಗಿದೆಯೋ ಗೊತ್ತಿಲ್ಲ? ಆದರೆ ಇದರಿಂದ ಆಗುವ ಎಡವಟ್ಟುಗಳು ಮಾತ್ರ ಆಗಾಗ ವರದಿಯಾಗತ್ತಲೇ ಇರುತ್ತವೆ. ಒರೆಗಾನ್‌ನ ಪೋರ್ಟ್‌ಲ್ಯಾಂಡ್ ದಂಪತಿಯನ್ನು ಅಲೆಕ್ಸಾ ಬೇಸ್ತು ಬೀಳಿಸಿದೆ....
View Articleಪಾಕ್ : ಶೇ.30ಕ್ಕೆ ಮುಸ್ಲಿಮೇತರ ಮತದಾರರ ಸಂಖ್ಯೆ ಹೆಚ್ಚಳ
ಇಸ್ಲಾಮಾಬಾದ್ : ಇದೇ ವರ್ಷ ಜುಲೈ 25ರಂದು ಪಾಕಿಸ್ಥಾನ ಮಹಾ ಚುನಾವಣೆಯನ್ನು ಕಾಣಲಿದೆ. ಈ ಸಂಬಂಧ ನಡೆಸಲಾದ ಅಧ್ಯಯನವೊಂದರಲ್ಲಿ ಪಾಕಿಸ್ಥಾನದಲ್ಲಿನ ಮುಸ್ಲಿಮೇತರ ಮತದಾರರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ಪಾಕಿಸ್ಥಾನದ ಡಾನ್ ಸುದ್ದಿ...
View Articleನಾಲ್ಕನೇ ಫ್ಲೋರ್‌ನಲ್ಲಿ ನೇತಾಡುತ್ತಾ ಕೆಳಗೆ ಬೀಳಲಿದ್ದ ಮಗು ರಕ್ಷಣೆ ಮಾಡಿದ ಯುವಕ!
ಪ್ಯಾರಿಸ್: ನಾಲ್ಕನೇ ಫ್ಲೋರ್‌ನಲ್ಲಿ ನೇತಾಡುತ್ತಿರುವ ನಾಲ್ಕು ವರ್ಷ ಮಗು, ಆ ಮಗುವನ್ನು ರಕ್ಷಣೆ ಮಾಡುವುದು ಹೇಗೆ ಎಂದು ದಿಕ್ಕು ತೋಚದೆ ನಿಂತಿದ್ದ ಜನರ ಮಧ್ಯದಿಂದ ಓಡಿಬಂದ ಯುವಕನೊಬ್ಬ ಕ್ಷಣಾರ್ಧದಲ್ಲಿ ಸ್ಪೈಡರ್ ಮ್ಯಾನ್‌ನಂತೆ ಹತ್ತಿ ಮಗುವನ್ನು...
View Articleಆರು ಅತಿ ಎತ್ತರದ ಪರ್ವತಗಳನ್ನೇರಿದ ವಿಶ್ವದ ಅತಿ ಕಿರಿಯ ಪರ್ವತಾರೋಹಿ ಅರ್ಜುನ್ ವಾಜಪೇಯಿ!
ಕಠ್ಮಂಡು: ವಿಶ್ವದ ಮೂರನೇ ಅತಿ ಎತ್ತರದ ಪರ್ವತವಾಗಿರುವ ಕಾಂಚನಗಂಗಾ ಶಿಖರವನ್ನೇರುವ ಮೂಲಕ ನೊಯ್ಡಾ ನಿವಾಸಿ 24 ವರ್ಷದ ಅರ್ಜುನ್ ವಾಜಪೇಯಿ 6 ಅತಿ ಎತ್ತರದ ಪರ್ವತಗಳನ್ನೇರಿದ ಅತಿ ಕಿರಿಯ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ....
View Article