ಕುಂದಾಪುರ: ಪರಿಸರದ ಸೋಜಿಗ, ಪರಿಸರ ಉಳಿದರೆ ನಾವು ಎನ್ನುವ ಉದ್ದೇಶದಿಂದ 2017,ಜೂ.18 ರಂದು ಜರ್ಮನ್ ದೇಶದ ಮ್ಯೂನಿಕ್ ನಗರಿಂದ ಪಾದಯಾತ್ರೆ ಆರಂಭಿಸಿದ ಜರ್ಮನ್ ಪ್ರಜೆ ಕುನೋ ಪೆನ್ನೇರ್ ಕುಂದಾಪುರ ಸಂತೆ ಮಾರುಕಟ್ಟೆಯ ಸಮೀಪ ಮಾತಿಗೆ ಸಿಕ್ಕರು. ಇವರ ಪರಿಸರ ಪ್ರೇಮ ನಿಜಕ್ಕೂ ಎಲ್ಲರಿಗೂ ಮಾದರಿ. ಪರಿಸರ ನಮಗಾಗಿ ಎಲ್ಲವನ್ನೂ ಕೊಟ್ಟಿದೆ ನಾವು ಏನು ಕೊಟ್ಟಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡರೆ ಉತ್ತರ ಸಿಗುತ್ತದೆ. ಆದರೆ ಆ ಪ್ರಯತ್ನ ಯಾರೂ ಮಾಡುತ್ತಿಲ್ಲ ಎನ್ನುವ ಬೇಸರ 67ರ ಇಳಿವಯಸ್ಸಿನ ಈ […]
↧