2 ಪಿತ್ತೋರ್‌ಗಢ / ಲಖನೌ: ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತದ ರಾಯಭಾರಿಯ ನಿವಾಸವನ್ನು ಕದ್ದಾಲಿಕೆ ಮಾಡಿದ ಆರೋಪದಡಿ ಉತ್ತರಾಖಂಡದ ಪಿತ್ತೋರ್‌ಗಢ ಮೂಲದ ಅಡುಗೆಯವನನ್ನು ಪೊಲೀಸರು ಬಂಧಿಸಿದ್ದಾರೆ. ಐಎಸ್‌ಐಗೆ ನೆರವು ನೀಡ್ತಿದ್ದ ಆರೋಪದ ಮೇರೆಗೆ ಹಾಗೂ ಹಣಕ್ಕಾಗಿ ವರ್ಗೀಕೃತ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪ ಹಿನ್ನೆಲೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಪಿತ್ತೋರ್‌ಗಢ ಜಿಲ್ಲೆಯ ಗರಾಲಿ ಗ್ರಾಮದಿಂದ 35 ವರ್ಷದ ರಮೇಶ್ ಸಿಂಗ್‌ನನ್ನು ಅವನ ನಿವಾಸದಲ್ಲಿ ಬಂಧಿಸಲಾಗಿದೆ. ಉತ್ತರ ಪ್ರದೇಶದ ಭದ್ರತಾ ವಿರೋಧಿ ದಳ, ಸೇನೆ ಗುಪ್ತಚರ ಇಲಾಖೆ ಹಾಗೂ […]
↧