ಮೊಬೈಲ್ ನಲ್ಲಿಯೇ ಪೋರ್ನ್ ನೋಡುವವರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮೊಬೈಲ್‌ನಲ್ಲಿ ಪೋರ್ನ್ ನೋಡಿದ್ರೆ ಅಪಾಯವನ್ನು ನೀವೇ ಆಹ್ವಾನಿಸಿಕೊಂಡಂತೆ. ಪೋರ್ನ್ ಸೈಟ್ ಹ್ಯಾಕರ್ ಗಳ ಫೆವರೆಟ್ ಪ್ಲೇಸ್ ಆಗಿದ್ದು, ಈ ವೆಬ್‌ಸೈಟ್‌ಗಳಲ್ಲಿ ಪೋರ್ನ್ ನೋಡ್ತಿದ್ದಂತೆ ನಿಮಗೆ ಗೊತ್ತಿಲ್ಲದೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್ಸ್ ಕದಿಯುತ್ತಿದ್ದಾರೆ. ಇದನ್ನು ನಾವು ಹೇಳಿದ್ದಲ್ಲ. ಬದಲಾಗಿ, ಮೊಬೈಲ್ ಸೆಕ್ಯೂರಿಟಿ ಟೆಕ್ನಾಲಜಿ ಕಂಪನಿ Wandera ಪೋರ್ನ್ ಸೈಟ್ ಹಾಗೂ ಮೊಬೈಲ್ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದೆ. ಇದ್ರಲ್ಲಿ ಆಘಾತಕಾರಿ ಸಂಗತಿ ಗೊತ್ತಾಗಿದ್ದು, ಭದ್ರತಾ ಕಂಪೆನಿ […]
↧