ಇಸ್ಲಾಮಾಬಾದ್ : ಇದೇ ವರ್ಷ ಜುಲೈ 25ರಂದು ಪಾಕಿಸ್ಥಾನ ಮಹಾ ಚುನಾವಣೆಯನ್ನು ಕಾಣಲಿದೆ. ಈ ಸಂಬಂಧ ನಡೆಸಲಾದ ಅಧ್ಯಯನವೊಂದರಲ್ಲಿ ಪಾಕಿಸ್ಥಾನದಲ್ಲಿನ ಮುಸ್ಲಿಮೇತರ ಮತದಾರರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ಪಾಕಿಸ್ಥಾನದ ಡಾನ್ ಸುದ್ದಿ ಪತ್ರಿಕೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ 2013ರಲ್ಲಿ ಮುಸ್ಲಿಮೇತರ ಮತದಾರರ ಸಂಖ್ಯೆ 27.70 ಲಕ್ಷ ಇತ್ತು. ಈ ವರ್ಷ ಅದು 36.30 ಲಕ್ಷಕ್ಕೆ ಏರಿದೆ. ಎಂದರೆ ಶೇ.30ರ ಏರಿಕೆ ಕಂಡು ಬಂದಂತಾಗಿದೆ. ಅಲ್ಪ ಸಂಖ್ಯಾಕರೆಂದು ಕರೆಯಲ್ಪಡುವ ಮುಸ್ಲಿಮೇತರ ಮತದಾರರ ಪೈಕಿ ಅತ್ಯಧಿಕ ಸಂಖ್ಯೆಯ […]
↧