ಸಿಂಗಾಪುರ : ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರೊಂದಿಗಿನ ಐತಿಹಾಸಿಕ ಶೃಂಗಕ್ಕಾಗಿ ಸಿಂಗಾಪುರಕ್ಕೆ ಬಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗುವ ಮಹದಾಸೆಯೊಂದಿಗೆ ಮಲೇಶ್ಯದ ಭಾರತ ಸಂಜಾತ 25ರ ಹರೆಯದ ಮಹಾರಾಜ್ ಮೋಹನ್ ಎಂಬಾತ 573 ಡಾಲರ್ ಖರ್ಚು ಮಾಡಿ ಒಂದು ದಿನ ಮೊದಲೇ ಸಿಂಗಾಪುರಕ್ಕೆ ಬಂದು ಟ್ರಂಪ್ ಉಳಿಯಲಿದ್ದ ಶಾಂಗ್ರಿಲಾ ಹೊಟೇಲ್ನಲ್ಲಿ ರೂಮ್ ಪಡೆದುಕೊಂಡು ಟ್ರಂಪ್ ಗಾಗಿ ಹೊಟೇಲ್ ಲಾಬಿಯಲ್ಲಿ ತಾಸುಗಟ್ಟಲೆ ಕಾದು ಪ್ರಯೋಜನವಾಗದೆ ಕೊನೆಗೆ ಟ್ರಂಪ್ ಬಳಸುವ ಎಂಟು ಟನ್ […]
↧