ಹೂಸ್ಟನ್, ಜೂ. 6: ಕ್ಯಾನ್ಸರ್ ಚಿಕಿತ್ಸೆಯಿಂದಾಗಿ ತಲೆಯಲ್ಲಿ ದೊಡ್ಡ ಗಾಯವಾಗಿದ್ದ 55 ವರ್ಷದ ವ್ಯಕ್ತಿಯೊಬ್ಬರಿಗೆ ಅಮೆರಿಕದ ವೈದ್ಯರು ತಲೆಬುರುಡೆ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದು ಈ ಮಾದರಿಯ ವಿಶ್ವದ ಮೊದಲ ಶಸ್ತ್ರಚಿಕಿತ್ಸೆಯಾಗಿದೆ. ತಾವು ಮೇ 22ರಂದು 15 ಗಂಟೆ ಅವಧಿಯ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದೇವೆ ಎಂದು ಎಂ.ಡಿ. ಆ್ಯಂಡರ್‌ಸನ್ ಕ್ಯಾನ್ಸರ್ ಸೆಂಟರ್ ಮತ್ತು ಹೂಸ್ಟನ್ ಮೆತಾಡಿಸ್ಟ್ ಆಸ್ಪತ್ರೆಯ ವೈದ್ಯರು ಗುರುವಾರ ಘೋಷಿಸಿದರು. ಆಸ್ಟಿನ್‌ನ ಸಾಫ್ಟ್‌ವೇರ್ ಡೆವಲಪರ್ ಜೇಮ್ಸ್ ಬಾಯ್ಸನ್‌ರಿಗೆ ಏಕಕಾಲದಲ್ಲಿ ಕ್ಯಾನಿಯೋಫೇಶಿಯಲ್ ಟಿಶ್ಯೂ ಕಸಿ, ಮೂತ್ರಪಿಂಡ ಮತ್ತು ಯಕೃತ್ […]
↧