ಮಲೇಷ್ಯಾದ ಬೋರ್ನೆಯೊದ ಪ್ರಸಿದ್ದ ಕಿನಬಾಲು ಪರ್ವತ ಶಿಖರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ11 ಪರ್ವತಾರೋಹಿಗಳು ಅಸುನೀಗಿ 8 ಜನ ಕಣ್ಮರೆಯಾದ ಘಟನೆ ನಡೆದಿದ್ದು ಲಭ್ಯ ಮಾಹಿತಿಗಳ ಪ್ರಕಾರ 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ಬೋರ್ನೆಯೊ ಪ್ರದೇಶದಲ್ಲಿ 5.9 ಪ್ರಮಾಣದ ಭೂಕಂಪ ಸಂಭವಿಸಿದ್ದು ಪರಿಣಾಮವಾಗಿ ಕಿನಬಾಲು ಪರ್ವತದ ಮೇಲ್ಭಾಗದಿಂದ ಟೆಕ್ಕಿಂಗ್ ಮಾರ್ಗಗಳಲ್ಲಿ ಬಂಡೆಗಳು ಉರುಳಿ ಬಿದ್ದವು ಎನ್ನಲಾಗಿದ್ದು ಶುಕ್ರವಾರ ರಾತ್ರಿ ತಡವಾಗಿ 4,095 ಮೀಟರ್ ಎತ್ತರದ ಮೌಂಟ್ ಕಿನಬಾಲು ಪ್ರದೇಶದಲ್ಲಿದ್ದ 30 ವರ್ಷದ […]
↧