ಟೆಕ್ಕಿಂಗ್ ಗೆ ಹೋದವರು ಶವವಾಗಿ ಮರಳಿದರು
ಮಲೇಷ್ಯಾದ ಬೋರ್ನೆಯೊದ ಪ್ರಸಿದ್ದ ಕಿನಬಾಲು ಪರ್ವತ ಶಿಖರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ11 ಪರ್ವತಾರೋಹಿಗಳು ಅಸುನೀಗಿ 8 ಜನ ಕಣ್ಮರೆಯಾದ ಘಟನೆ ನಡೆದಿದ್ದು ಲಭ್ಯ ಮಾಹಿತಿಗಳ ಪ್ರಕಾರ 20 ಕ್ಕೂ ಅಧಿಕ ಮಂದಿ...
View Articleಚೀನಾ ಹಡಗು ದುರಂತದಲ್ಲಿ ಈವರೆಗೆ ಒಟ್ಟು 350 ಶವ ಪತ್ತೆ
ಬೀಜಿಂಗ್, ಜೂ.6-ಚೀನಾದ ಯಾಂಗ್‌ಷಿ ನದಿಯಲ್ಲಿ ಇತ್ತೀಚೆಗೆ ಸಂಭವಿಸಿದ ಹಡಗು ದುರಂತದಲ್ಲಿ 438 ಮಂದಿ ಪ್ರಯಾಣಿಕರು ನಾಪತ್ತೆಯಾದ ನಂತರ ಇದೀಗ 350 ಮೃತದೇಹಗಳು ಪತ್ತೆಯಾಗಿವೆ ಎಂದು ರಕ್ಷಣಾ ತಂಡದ ಅಧಿಕಾರಿಗಳು ಹೇಳಿದ್ದಾರೆ. 458 ಮಂದಿಯಿದ್ದ...
View Articleವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಅದಾನಿ, ರಿಲಯನ್ಸ್ ಕಂಪನಿಗಳೊಂದಿಗೆ ಬಾಂಗ್ಲಾ ಒಪ್ಪಂದ
ಢಾಕಾ: ಬಾಂಗ್ಲಾ ದೇಶದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲು ಭಾರತದ ಅದಾನಿ ಪವರ್ ಲಿಮಿಟೆಡ್ ಹಾಗೂ ರಿಲಯನ್ಸ್ ಪವರ್ ಲಿಮಿಟೆಡ್ ಬಾಂಗ್ಲಾದಲ್ಲಿ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲಿವೆ. ಪ್ರಧಾನಿ ನರೇಂದ್ರ ಮೋದಿ 2 ದಿನಗಳ...
View Article41 ವರ್ಷದಿಂದ ಇದ್ದ ಭಾರತ-ಬಾಂಗ್ಲಾ ಗಡಿ ವಿವಾದ ಅಂತ್ಯ: ಭೂಮಿ ಅದಲು-ಬದಲು ಒಪ್ಪಂದಕ್ಕೆ ಸಹಿ
ಢಾಕಾ: ಕಳೆದ 41 ವರ್ಷಗಳಿಂದ ಇದ್ದ ಭಾರತ-ಬಾಂಗ್ಲಾದೇಶ ಗಡಿ ವಿವಾದಕ್ಕೆ ಶನಿವಾರ ತೆರೆ ಬಿದ್ದಿದ್ದು, ಈ ಸಂಬಂಧ ಉಭಯ ರಾಷ್ಟ್ರಗಳು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು...
View Articleಮೋದಿ ಭೇಟಿ ಐತಿಹಾಸಿಕ; ಮಾಧ್ಯಮಗಳ ಬಣ್ಣನೆ
ಢಾಕಾ, ಜೂ. 7: ಪ್ರಧಾನಿ ನರೇಂದ್ರ ಮೋದಿಯ ಚೊಚ್ಚಲ ಬಾಂಗ್ಲಾದೇಶ ಪ್ರವಾಸ ‘‘ಐತಿಹಾಸಿಕ’’ ಹಾಗೂ ‘‘ಉನ್ನತ ಭರವಸೆಗಳ ಭೇಟಿ’’ ಎಂಬುದಾಗಿ ಆ ದೇಶದ ಮಾಧ್ಯಮಗಳು ಇಂದು ಬಣ್ಣಿಸಿವೆ. ಮೋದಿಯ ಎರಡು ದಿನಗಳ ಭೇಟಿಯ ಬಗ್ಗೆ ಬಾಂಗ್ಲಾದೇಶದ ಪ್ರಮುಖ...
View Articleಬಾಂಗ್ಲಾದಲ್ಲಿ ಢಾಕೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಢಾಕೇಶ್ವರಿ ದೇವಿಗೆ ಪ್ರಾರ್ಥನೆ...
ಢಾಕಾ, ಜೂ.7: ಬಾಂಗ್ಲಾ ಭೇಟಿಯ ಎರಡನೆ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಬಾಂಗ್ಲಾ ಬಾಲಕಿಯರ ಮೈತ್ರಿ ವಸತಿಗೃಹ, ಕುಮುದಿನಿ ಆಸ್ಪತ್ರೆ, ಢಾಕಾ ವಿವಿಯಲ್ಲಿ ಹಿಂದಿ ವಿಭಾಗ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ...
View Articleವಾಜಪೇಯಿ ಪರವಾಗಿ ಬಾಂಗ್ಲಾ ಸರ್ಕಾರದಿಂದ ‘ಲಿಬರೇಶನ್ ಆಫ್ ವಾರ್’ಪ್ರಶಸ್ತಿ ಸ್ವೀಕರಿಸಿದ...
ಢಾಕಾ: ಬಾಂಗ್ಲಾದೇಶದ ಪರಮೋಚ್ಛ ಗೌರವವಾದ ’ಲಿಬರೇಶನ್ ವಾರ್’ ಗೌರವ ಪ್ರಶಸ್ತಿಯನ್ನು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಅವರು ಭಾನುವಾರ ಬಾಂಗ್ಲಾಭವನದಲ್ಲಿ ಪ್ರದಾನ ಮಾಡಿದರು. ಅಟಲ್...
View Article’ಕೆನ್’ ಗೊಂಬೆಯ ಮಾನವ ಅವೃತ್ತಿಯಾಗಬೇಕೆಂದು ಬಯಸಿದ್ದ ಸೆಲ್ಸೋ ಇನ್ನಿಲ್ಲ
ವಾಷಿಂಗ್ಟನ್: ಮಾನವ ’ಕೆನ್’ ಗೊಂಬೆಯಾಗಬೇಕೆಂದು ಬಯಸಿ 50,000 ಅಮೆರಿಕನ್ ಡಾಲರ್ ವೆಚ್ಚದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳುವ ಮೂಲಕ ಖ್ಯಾತನಾಗಿದ್ದ ಬ್ರೆಜಿಲ್ನ 20ರ ಹರೆಯದ ಯುವಕ ಸೆಲ್ಸೊ ಸಾಂಟೆಬೇನ್ಸ್ ಐದು ತಿಂಗಳ ಕಾಲದ ಕ್ಯಾನ್ಸರ್...
View Articleಸಂಪರ್ಕ ಕಡಿದುಕೊಳ್ಳಲಿರುವ ಮಂಗಳಯಾನ ನೌಕೆ
ಬೆಂಗಳೂರು (ಪಿಟಿಐ): ಅತಿ ಕಡಿಮೆ ವೆಚ್ಚದ ಮಂಗಳಯಾನ ನೌಕೆಯು ನಾಳೆಯಿಂದ 22 ದಿನಗಳವರೆಗೆ ಭೂಮಿಯಿಂದ ಸಂಪರ್ಕ ಕಡಿದು ಕೊಳ್ಳಲಿದೆ ಎಂದು ಇಸ್ರೋದ ಹಿರಿಯ ವಿಜ್ಞಾನಿಗಳು ತಿಳಿಸಿದ್ದಾರೆ. ಭಾರತದ ಮಹತ್ವಾಕಾಂಕ್ಷೆಯ ಈ ಯೋಜನೆ ವಿಶ್ವದ ಗಮನ ಸೆಳೆದಿತ್ತು....
View Articleಲೈಂಗಿಕ ಸುಖದ ನರಳಾಟ ಈಕೆಯನ್ನು ಕಳಿಸಿತ್ತು ಜೈಲಿಗೆ !! ಜೋರಾಗಿ ಶಬ್ದ ಮಾಡಿದಡಕ್ಕೆ ದೂರು; 2...
ಕೆಲವೊಮ್ಮೆ ಕಾನೂನು ಎಂಬುದು ಮನುಷ್ಯನ ಸ್ವಾತಂತ್ರ್ಯಕ್ಕೂ ಅಡ್ಡಿ ಬರುತ್ತದೆ ಎಂಬುದು ಸುಳ್ಳಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಗಂಡನೊಡನೆ ಸುಖವಾಗಿ ಮಲಗಿದ್ದ ಮಹಿಳೆಯೊಬ್ಬಳು ಜೈಲು ಸೇರಿದ್ದಾಳೆ ಏಕೆ ಅಂತೀರಾ..? ಈ ಸ್ಟೋರಿ ಓದಿ. ಹೌದು. ಬರ್ಮಿಂಗ್...
View Articleಪಾಕ್‌ನಿಂದ ನಿಲ್ಲದ ರಗಳೆ: ಪ್ರಧಾನಿ ಮೋದಿ
ಢಾಕಾ: ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ”ನೆರೆಯ ಪಾಕಿಸ್ತಾನವು ಭಯೋತ್ಪಾದನೆಯನ್ನು ಉತ್ತೇಜಿಸುವ ಮೂಲಕ ರಗಳೆ ಸೃಷ್ಟಿಸುತ್ತಿದೆ,” ಎಂದು ಕಟು ಪದಗಳಿಂದ ಭಾನುವಾರ ಟೀಕಿಸಿದರು. ಬಾಂಗ್ಲಾ ಪ್ರವಾಸದ ಎರಡನೇ ಮತ್ತು...
View Articleವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಭಾರತಕ್ಕೆ ಅವಕಾಶ
ಢಾಕಾ, ಜೂ.8: ದ್ವಿಪಕ್ಷೀಯ ವ್ಯಾಪಾರವನ್ನು ವೃದ್ಧಿಸುವ ಉದ್ದೇಶದಿಂದ ರಾಷ್ಟ್ರದಲ್ಲಿ ಭಾರತೀಯ ಜೀವ ವಿಮಾ ನಿಗಮಕ್ಕೆ ಕಾರ್ಯಾಚರಿಸಲು ಅವಕಾಶ ನೀಡುವುದರ ಜೊತೆಗೆ ಭಾರತೀಯ ಕಂಪೆನಿಗಳು ವಿಶೇಷ ಆರ್ಥಿಕ ವಲಯ(ಎಸ್‌ಇಝಡ್)ಗಳನ್ನು ನಿರ್ಮಿಸುವುದಕ್ಕೂ ಅವಕಾಶ...
View Articleಮೋದಿ ಶಾಕಾಹಾರ ಬಾಂಗ್ಲಾ ವ್ಯಥೆ!
ಢಾಕಾ, ಜೂ.8: ಪ್ರಧಾನಿ ನರೇಂದ್ರ ಮೋದಿಯ ಚೊಚ್ಚಲ ಬಾಂಗ್ಲಾದೇಶ ಪ್ರವಾಸದ ಎಲ್ಲ ಅಂಶಗಳ ಮೇಲೆ ಬೆಳಕು ಚೆಲ್ಲಿರುವ ಟಿವಿ ವಾಹಿನಿಗಳು ಈ ಸಂದರ್ಭದಲ್ಲಿ ಉಂಟಾಗಿರುವ ತುಸು ಬೇಸರವನ್ನುಂಟು ಮಾಡುವ ವಿಷಯವನ್ನೂ ಪ್ರಸ್ತಾಪಿಸಲು ಮರೆತಿಲ್ಲವೆನ್ನಬಹುದು....
View Articleಬಿಕಿನಿ ಧರಿಸಿ ಪಾರ್ಟಿ ಮಾಡುತ್ತಿದ್ದ ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್
ಅಮೆರಿಕಾ: ಯುವಕ- ಯುವತಿಯರ ಗುಂಪೊಂದು ಬೀಚ್ ಬಳಿ ಬಿಕಿನಿ ಧರಿಸಿ ಪಾರ್ಟಿ ಮಾಡುತ್ತಿದ್ದ ವೇಳೆ ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸನೊಬ್ಬ ಯುವತಿಯೊಬ್ಬಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ...
View Articleವಿಶ್ವದ ಅತಿ ದೊಡ್ಡ ಫೋಟೋ ಇಲ್ಲಿದೆ ನೋಡಿ !
ಯುರೋಪಿನ ಆಲ್ಫ್ಸ್ ಪರ್ವತದ ಮೇಲೆ ತೆಗೆದಿರುವ ಈ ಫೋಟೋ ವಿಶ್ವದ ಅತಿ ದೊಡ್ಡ ಫೋಟೋಗ್ರಫಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದನ್ನು ಪ್ರಿಂಟ್ ಹಾಕಿದರೆ ಒಂದು ಸಾಕರ್ ಮೈದಾನದಷ್ಟು ದೊಡ್ಡದಾಗಿರುತ್ತದೆ ಎಂದು ಹೇಳಲಾಗಿದೆ. ಖ್ಯಾತ ಫೋಟೋಗ್ರಾಫರ್...
View Articleಜೇನು ಹುಳದಿಂದಾಗಿ ತುರ್ತು ಭೂಸ್ಪರ್ಶ ಮಾಡಿದ ವಿಮಾನ !
ಸೌತಾಂಪ್ಟನ್: ಅಪರೂಪದಲ್ಲಿ ಅಪರೂಪ ಎಂಬಂತೆ ಇಂಗ್ಲೆಂಡ್‍ನ ಸೌತಾಂಪ್ಟನ್‍ನಿಂದ ಡಬ್ಲಿನ್‍ಗೆ ತೆರಳಿದ್ದ ವಿಮಾನ ಜೇನು ಹುಳದಿಂದಾಗಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ವರದಿಯಾಗಿದೆ. ಕಳೆದ ಶನಿವಾರ ಫ್ಲೈಬಿ ಕಂಪೆನಿಗೆ ಸೇರಿದ್ದ ವಿಮಾನ ಟೇಕಾಫ್ ಆದ 10...
View Articleಪೆಸಿಫಿಕ್ ಸಾಗರದ ಮೇಲೆ ಕಾಣಿಸಿಕೊಂಡಿದ್ದ ಹಾರಾಡುವ ತಟ್ಟೆ
ನ್ಯೂಯಾರ್ಕ್, ಜೂ.9: ನಿನ್ನೆ ಪೆಸಿಫಿಕ್ ಸಾಗರದ ಮೇಲೆ ಕಾಣಿಸಿಕೊಂಡಿದ್ದ ಹಾರಾಡುವ ತಟ್ಟೆ (ಫ್ಲೈಯಿಂಗ್ ಸಾಸರ್) ಅನ್ಯಗ್ರಹ ಜೀವಿಗಳು ಹಾರಿ ಬಿಟ್ಟಿದ್ದಲ್ಲ, ಬದಲಿಗೆ ಅಮೆರಿಕಾದ ಬಾಹ್ಯಕಾಶ ಸಂಶೋಧನಾ ಸಂಸ್ಥೆ `ನಾಸಾ` ಹಾರಿಬಿಟ್ಟಿದ್ದು. ಹಾರಾಡುವ...
View Articleಈಗ ಫೇಸ್‌ಬುಕ್ ಮಾಹಿತಿ ಕಳ್ಳತನ…
ನವದೆಹಲಿ, ಜೂ.9: ಜೋಕೆ…….. ಫೇಸ್‌ಬುಕ್‌ನಿಂದ `ಅನ್‌ಫ್ರೆಂಡ್` ಆದವರೂ ಕೂಡ ನಿಮ್ಮ ಪ್ರಮುಖ ಮಾಹಿತಿಗಳನ್ನು ಕದಿಯಬಹುದು ಎಂದು ತಂತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಯುವಜನತೆಯನ್ನು ಬಹುವಾಗಿ ಆಕರ್ಷಿಸುತ್ತಿರುವ ಫೇಸ್‌ಬುಕ್‌ನಲ್ಲಿ ನೀವು ಮೊದಲು...
View Articleಇಯರ್ ಫೋನ್ ಬಳಕೆಯಲ್ಲಿರಲಿ ಎಚ್ಚರ
ಮೊಬೈಲ್ ಫೋನ್ ಬಳಸುವ ಬಹಳಷ್ಟು ಮಂದಿ ಇಯರ್ ಫೋನುಗಳನ್ನು ಉಪಯೋಗಿಸುತ್ತಾರೆ. ಕೇವಲ ಮೊಬೈಲ್ ಫೋನಿಗೆ ಮಾತ್ರವಲ್ಲ ಐ ಪ್ಯಾಡ್ ಮೂಲಕ ಹಾಡು ಕೇಳಲೂ ಇದನ್ನೇ ಬಳಸುತ್ತಾರೆ. ಆದರೆ ಇದನ್ನು ನಿರಂತರವಾಗಿ ಬಳಸಿದರೆ ಆಪಾಯ ಎಂಬುದು ವೈದ್ಯರ ಎಚ್ಚರಿಕೆ. ಇಯರ್...
View Articleಬಳಸಿದ ಮೊಬೈಲ್‌ಗಳಲ್ಲಿದೆ 980 ಕೋಟಿ ರೂ. ಚಿನ್ನ!
ಲಂಡನ್: ಬಳಸಿದ ಮೊಬೈಲ್‌ಗಳಿಂದ ಚಿನ್ನ ತೆಗೆಯಬಹುದು ಗೊತ್ತಾ? ಮೊಬೈಲ್‌ನಲ್ಲಿ ಚಿನ್ನ, ಕಂಚು, ಬೆಳ್ಳಿ ಸೇರಿದಂತೆ ಇತರೆ ಬೆಲೆಯುಳ್ಳ ಲೋಹಗಳನ್ನು ಬಳಸಿರುತ್ತಾರೆ. ಅವನ್ನು ಹೊರ ತೆಗೆದರೆ ಲಾಭವೂ ಇದೆ. ಆದರದು ಸುಲಭವಲ್ಲ. ಇದಕ್ಕೆ ತಗಲುವ ವೆಚ್ಚವೂ...
View Article