ನ್ಯೂಯಾರ್ಕ್, ಜೂ.9: ನಿನ್ನೆ ಪೆಸಿಫಿಕ್ ಸಾಗರದ ಮೇಲೆ ಕಾಣಿಸಿಕೊಂಡಿದ್ದ ಹಾರಾಡುವ ತಟ್ಟೆ (ಫ್ಲೈಯಿಂಗ್ ಸಾಸರ್) ಅನ್ಯಗ್ರಹ ಜೀವಿಗಳು ಹಾರಿ ಬಿಟ್ಟಿದ್ದಲ್ಲ, ಬದಲಿಗೆ ಅಮೆರಿಕಾದ ಬಾಹ್ಯಕಾಶ ಸಂಶೋಧನಾ ಸಂಸ್ಥೆ `ನಾಸಾ` ಹಾರಿಬಿಟ್ಟಿದ್ದು. ಹಾರಾಡುವ ತಟ್ಟೆ ಎಂದ ಕೂಡಲೇ ಅನ್ಯಗ್ರಹ ಜೀವಿಗಳು ಈ ತಟ್ಟೆಯಲ್ಲಿ ಕೂತು ಭೂಮಿಗೆ ಬರುತ್ತಾರೆ ಎಂಬ ಭ್ರಮೆ ಜನರಲ್ಲಿದೆ. ಜನರ ಈ ಕಲ್ಪನೆಗೆ ವೈಜ್ಞಾನಿಕ ಕಾದಂಬರಿಗಾರರು ರೆಕ್ಕೆ ಪುಕ್ಕ ತುಂಬಿದ್ದಾರೆ. ಮಂಗಳಗ್ರಹಕ್ಕೆ ಮುಂದೆ ಮಾನವರನ್ನು ಕಳುಹಿಸುವ ಯೋಚನೆಯಲ್ಲಿರುವ `ನಾಸಾ` ಅಂತಹುದರ ಪರೀಕ್ಷಾರ್ಥವಾಗಿಯೇ ಸಾಸರ್ ಆಕಾರದ ನೌಕೆಯನ್ನು […]
↧