ವಾಷಿಂಗ್ಟನ್: ಮಾನವ ’ಕೆನ್’ ಗೊಂಬೆಯಾಗಬೇಕೆಂದು ಬಯಸಿ 50,000 ಅಮೆರಿಕನ್ ಡಾಲರ್ ವೆಚ್ಚದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳುವ ಮೂಲಕ ಖ್ಯಾತನಾಗಿದ್ದ ಬ್ರೆಜಿಲ್ನ 20ರ ಹರೆಯದ ಯುವಕ ಸೆಲ್ಸೊ ಸಾಂಟೆಬೇನ್ಸ್ ಐದು ತಿಂಗಳ ಕಾಲದ ಕ್ಯಾನ್ಸರ್ ಜೊತೆಗಿನ ಹೋರಾಟದ ಬಳಿಕ ಗುರುವಾರ ನಿಧನರಾಗಿದ್ದಾರೆ. ’ಬಾರ್ಬಿ’ಯ ಗೆಳೆಯ ’ಕೆನ್’ ಗೊಂಬೆಯ ಮಾನವ ಅವೃತ್ತಿ ತಾನಾಗಬೇಕು ಎಂದು ಬಯಸಿದ್ದ ಸೆಲ್ಸೋಗೆ ಕಳೆದ ವರ್ಷ ’ಲ್ಯುಕೇಮಿಯ’ ಇದ್ದುದು ಪತ್ತೆಯಾಗಿತ್ತು. ಮಿನಾಯಿಸ್ ಗೆರಾಯಿಸ್ ರಾಜ್ಯದ ಉಬೇರ್ಲಾಂಡಿಯಾದ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ನ್ಯೂಮೋನಿಯಾ ಜ್ವರಕ್ಕೆ ಸೆಲ್ಸೊ ತುತ್ತಾಗಿದ್ದಾರೆ. ಮೇ […]
↧