ಯುರೋಪಿನ ಆಲ್ಫ್ಸ್ ಪರ್ವತದ ಮೇಲೆ ತೆಗೆದಿರುವ ಈ ಫೋಟೋ ವಿಶ್ವದ ಅತಿ ದೊಡ್ಡ ಫೋಟೋಗ್ರಫಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದನ್ನು ಪ್ರಿಂಟ್ ಹಾಕಿದರೆ ಒಂದು ಸಾಕರ್ ಮೈದಾನದಷ್ಟು ದೊಡ್ಡದಾಗಿರುತ್ತದೆ ಎಂದು ಹೇಳಲಾಗಿದೆ. ಖ್ಯಾತ ಫೋಟೋಗ್ರಾಫರ್ ಫಿಲಿಪೋ ನೇತೃತ್ವದ ಅಂತರಾಷ್ಟ್ರೀಯ ಫೋಟೋಗ್ರಾಫರ್ ಗಳ ತಂಡ ಮೈ ಮರಗಟ್ಟುವ -14 ಡಿಗ್ರಿ ಚಳಿಯಲ್ಲಿ ಸತತ ಎರಡು ವಾರಗಳ ಕಾಲ ಆಲ್ಫ್ಸ್ ಪರ್ವತದ ತುತ್ತ ತುದಿಯಲ್ಲಿ ಕಳೆದು ಇಂತದೊಂದು ಸುಂದರ ಫೋಟೋ ಹೊರ ಬರಲು ಕಾರಣವಾಗಿದೆ. ಈ ಮೊದಲು 2012 ರಲ್ಲಿ […]
↧