Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಇಯರ್ ಫೋನ್ ಬಳಕೆಯಲ್ಲಿರಲಿ ಎಚ್ಚರ

$
0
0
ಮೊಬೈಲ್ ಫೋನ್ ಬಳಸುವ ಬಹಳಷ್ಟು ಮಂದಿ ಇಯರ್ ಫೋನುಗಳನ್ನು ಉಪಯೋಗಿಸುತ್ತಾರೆ. ಕೇವಲ ಮೊಬೈಲ್ ಫೋನಿಗೆ ಮಾತ್ರವಲ್ಲ ಐ ಪ್ಯಾಡ್ ಮೂಲಕ ಹಾಡು ಕೇಳಲೂ ಇದನ್ನೇ ಬಳಸುತ್ತಾರೆ. ಆದರೆ ಇದನ್ನು ನಿರಂತರವಾಗಿ ಬಳಸಿದರೆ ಆಪಾಯ ಎಂಬುದು ವೈದ್ಯರ ಎಚ್ಚರಿಕೆ. ಇಯರ್ ಫೋನಿನ ಮೂಲಕ ಧ್ವನಿ ತರಂಗಾಂತರಗಳು ನೇರವಾಗಿ ಕಿವಿಗೆ ಅಪ್ಪಳಿಸುತ್ತವೆ. ಇದರ ಧ್ವನಿ 90 ಡೆಸಿಬಲ್ಸ್ ಗಳಿಗಿಂತ ಹೆಚ್ಚಿದ್ದರೆ ಕಿವಿಗೆ ತೊಂದರೆಯಾಗುತ್ತದೆ. ಅಲ್ಲದೇ ಸತತವಾಗಿ 15 ನಿಮಿಷಗಳಿಗಿಂತ ಹೆಚ್ಚು ಬಳಸಿದರೆ ಮುಂದೆ ಕಿವಿ ಮಂದವಾಗುವ ಸಾಧ್ಯತೆ ಹೆಚ್ಚು ಎಂಬುದು […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>