Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಸಿಂಗಾಪುರ ಪಾಸ್‌ಪೋರ್ಟ್ ಬಳಸಿ ಲಂಡನ್‌ನಿಂದ ಕಾಲ್ಕಿತ್ತ ನೀರವ್‌?

$
0
0
ಲಂಡನ್‌: ಭಾರತದ ಅತಿ ದೊಡ್ಡ ಬ್ಯಾಂಕಿಂಗ್‌ ಹಗರಣದ ರುವಾರಿ ನೀರವ್‌ ಮೋದಿ ಸಿಂಗಾಪುರ ಪಾಸ್‌ಪೋರ್ಟ್‌ ಬಳಸಿ, ಲಂಡನ್‌ನಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಕೇಂದ್ರಬಿಂದುವಾಗಿರುವ ನೀರವ್‌ ಮೋದಿ, ಬೇರೆ ದೇಶದ ಪಾಸ್‌ಪೋರ್ಟ್‌ ಬಳಸಿ ಮಂಗಳವಾರ ಲಂಡನ್‌ನಿಂದ ಬ್ರಸೆಲ್ಸ್‌ಗೆ ಸಾಗಿದ್ದಾರೆ ಎಂದು ಖಚಿತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕಳೆದ ಕೆಲ ತಿಂಗಳಿನಿಂದ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮಿಸುತ್ತಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ. ಮಾ.31ರ ಬಳಿಕ ನೀರವ್‌ ಮೋದಿಯ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ಅವರ ಪ್ರಯಾಣದ ಕುರಿತು ಯಾವುದೇ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>