ಲಂಡನ್: ಭಾರತದ 13 ಬ್ಯಾಂಕ್ ಗಳ ಒಕ್ಕೂಟಕ್ಕೆ ಕಾನೂನು ಹೋರಾಟ ವೆಚ್ಚದ ಭಾಗವಾಗಿ 2 ಲಕ್ಷ ಪೌಂಡ್ ಹಣ ಪಾವತಿಸುವಂತೆ ಬ್ರಿಟನ್ ಹೈಕೋರ್ಟ್ ಮದ್ಯದ ದೊರೆ ವಿಜಯ್ ಮಲ್ಯಗೆ ಆದೇಶ ನೀಡಿದೆ. ದೇಶದ ಸುಮಾರು 13 ಬ್ಯಾಂಕ್ ಗಳಿಂದ ಸುಮಾರು 7 ಸಾವಿರ ಕೋಟಿ ಹಣವನ್ನು ಸಾಲ ಪಡೆದು ಅದನ್ನು ಪಾವತಿದಸದೇ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಭಾರತದ 13 ಬ್ಯಾಂಕ್ ಗಳ ಒಕ್ಕೂಟಕ್ಕೆ ಕಾನೂನು ಹೋರಾಟ ವೆಚ್ಚದ […]
↧