ವಾಷಿಂಗ್ ಟನ್: ಕೆಂಪು ಗ್ರಹ ಮಂಗಳ ಮುಂದಿನ ತಿಂಗಳಿನಲ್ಲಿ ಭೂಮಿಗೆ ಅತಿ ಸಮೀಪಕ್ಕೆ ಬರಲಿದ್ದು ಕುಜನ ಸಮೀಪ ಚಿತ್ರವನ್ನು ಭೂಮಿಯಿಂದ ಪಡೆದುಕೊಳ್ಳಬಹುದಾಗಿದೆ. 2003 ರ ಬಳಿಕ ಇದೇ ಮೊದಲ ಬಾರಿಗೆ ಮಂಗಳ ಗ್ರಹ ಭೂಮಿಗೆ ಇಷ್ಟು ಸಮೀಪ ಆಗಮಿಸುತ್ತಿದೆ. ಮಂಗಳ ಗ್ರಹವು ಸೂರ್ಯನಿಗೆ ಎದುರಾಗಿ ಬರುವಾಗ ಭೂಮಿಯ ಜನರಿಗೆ ಕೆಂಪು ಗ್ರಹವನ್ನು ಸಮೀಪದಿಂದ ನೋಡುವ ಅವಕಾಶ ಲಭಿಸುತ್ತದೆ. ಜುಲೈ 27 ರಂದು ಈ ಬಾಹ್ಯಾಕಾಶ ವಿಸ್ಮಯಕ್ಕೆ ಜಗತ್ತು ಸಾಕ್ಷಿಯಾಗಲಿದೆ ಎಂದು ಅಮೇರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಸಾಸಾ) […]
↧