ಮದುವೆ ಅನ್ನುವುದು ಮನುಷ್ಯರ ಜೀವನದ ಪ್ರಧಾನ ಅಂಶ. ಅದನ್ನು ಎಲ್ಲರೂ ಅದ್ಧೂರಿಯಾಗಿ, ಭಿನ್ನವಾಗಿ ನಡೆಸಬೇಕು ಎಂದು ಆಶಿಸುತ್ತಾರೆ. ಪೂರ್ವ ಜರ್ಮನಿಯಲ್ಲಿ ಯುವ ಜೋಡಿಯೊಂದು ಹಗ್ಗದ ಮೇಲೆ ಬೈಕ್ನಲ್ಲಿ ಸಂಚರಿಸುತ್ತಾ ಮದುವೆಯಾಗಿದೆ. ನೆಲದಿಂದ 46 ಅಡಿ ಎತ್ತರದಲ್ಲಿ ಹಗ್ಗ ಕಟ್ಟಿಕೊಂಡು ಒಂದು ಬದಿಯಿಂದ ಮತ್ತೂಂದು ಬದಿಗೆ ಬೈಕ್ನಲ್ಲಿ ಸಂಚರಿಸುತ್ತಾ ಈ ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದೆ. ಪೂರ್ವ ಜರ್ಮನಿಯ ಸ್ಟಾಸ್ ಫರ್ಟ್ ಎಂಬ ನಗರದಲ್ಲಿ ಈ ಸಾಹಸ ನಡೆದಿದೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಸಾರ್ವಜನಿಕರು ಹಗ್ಗದ […]
↧