ಅನ್ನಾಪೋಲಿಸ್: 38 ರ ಹರೆಯದ ಟೆಕ್ಕಿಯೊಬ್ಬ ಅಮೆರಿಕದ ಮೇರಿಲ್ಯಾಂಡ್ ನಲ್ಲಿರುವ ಕ್ಯಾಪಿಟಲ್ ಗಜೆಟ್ ಪತ್ರಿಕಾ ಕಚೇರಿಯ ಗುರುವಾರ ಮೇಲೆ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದು, ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ. 38 ರ ಹರೆಯದ ಸ್ಥಳೀಯ ನಿವಾಸಿ ಜೆರೋಡ್ ರಾಮೋಸ್ ಎಂಬಾತ ದಾಳಿ ನಡೆಸಿದ್ದು , ಪತ್ರಕರ್ತರನ್ನು ಗುರಿಯಾಗಿರಿಸಿಕೊಂಡು ಗುಂಡಿನ ಮಳೆ ಗೆರೆದಿದ್ದಾನೆ, ಮಾತ್ರವಲ್ಲದೆ ಹ್ಯಾಂಡ್ ಗ್ರೆನೇಡ್ ಕೂಡ ಸ್ಫೋಟಿಸಿ ಉಗ್ರ ರೂಪದಲ್ಲಿ ಸೇಡು ತೀರಿಸಿಕೊಂಡಿದ್ದಾನೆ. ಈತನ ವಿರುದ್ಧ 2012 ರಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರ ವಿಚಾರದಲ್ಲಿ […]
↧