ಲೋಕಸಭಾ ಚುನಾವಣೆ: ಬಿಜೆಪಿಗೆ 300 ಸ್ಥಾನಗಳಲ್ಲಿ ಭರ್ಜರಿ ಗೆಲುವು
ಲಂಡನ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಗೆಲುವು ಪಡೆಯುವುದು ಖಚಿತ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಭರವಸೆ ವ್ಯಕ್ತಪಡಿಸಿದ್ದಾರೆ. ಇದು ಅಸಾಧ್ಯ ಎನ್ನುವ ಮಾತೇ ಇಲ್ಲ. ಅಲ್ಲದೇ ಭಾರತವು ಹೆಚ್ಚಿನ...
View Articleಪಾಕ್ ಗುರುದ್ವಾರಕ್ಕೆ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾಗೆ ಪ್ರವೇಶವಿಲ್ಲ!
ಇಸ್ಲಮಾಬಾದ್: ಪಾಕಿಸ್ತಾನದ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾಗೆ ಅಲ್ಲಿನ ಗುರುದ್ವಾರಾವೊಂದಕ್ಕೆ ಭೇಟಿ ನೀಡಲು ಅವಕಾಶ ನಿರಾಕರಿಸಲಾಗಿದೆ. ರಾವಲ್ಪಿಂಡಿ ಬಳಿಯ ಹಸನ್ ಅಬ್ದಲ್‌ನಲ್ಲಿರುವ ಗುರುದ್ವಾರ ಪಂಜಾ ಸಾಹಿಬ್‌ಗೆ ಭೇಟಿ ನೀಡಲು ಮುಂಚಿತವಾಗಿಯೇ...
View Articleಸೌದಿ ಅರೇಬಿಯಾದ ಮಹಿಳೆಯರ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಮರೀಚಿಕೆ?
ರಿಯಾದ್: ಸೌದಿ ಅರೇಬಿಯಾದ ಮಹಿಳೆಯರ ಮೇಲಿದ್ದ ಹಲವಾರು ಸಾಂಪ್ರದಾಯಿಕ ನಿಷೇಧಗಳನ್ನು ತೆರವುಗೊಳಿಸಿದ್ದರೂ, ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಮರೀಚಿಕೆಯಾಗಿದೆ ಎಂದು ಹಲವು ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಸಬಲೀಕರಣಕ್ಕಾಗಿ ಮಹಿಳೆಯರಿಗೆ...
View Articleಶೃಂಗದ ಹೊರತಾಗಿಯೂ ಉತ್ತರ ಕೊರಿಯ ಅಣ್ವಸ್ತ್ರ ಬೆದರಿಕೆ ಇದೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್...
ವಾಷಿಂಗ್ಟನ್: ಈ ತಿಂಗಳ ಆದಿಯಲ್ಲಿ ಉತ್ತರ ಕೊರಿಯ ನಾಯಕ ಕಿಮ್ ಜೋಂಗ್ ಉನ್ ಜತೆ ನಡೆದಿದ್ದ ಯಶಸ್ವೀ ಐತಿಹಾಸಿಕ ಶೃಂಗದ ಹೊರತಾಗಿಯೂ ಉತ್ತರ ಕೊರಿಯದ ವಿರುದ್ಧದ ನಿಷೇಧಗಳನ್ನು ಮುಂದುವರಿಸುವುದಕ್ಕೆ “ವಿಲಕ್ಷಣಕಾರಿ ಮತ್ತು ಅಸಾಮಾನ್ಯ ಅಣ್ವಸ್ತ್ರ...
View Articleಹತ್ತಾರು ಸಾವಿರ ಜನ ಜಮಾಯಿಸಿದ್ದ ಇಥಿಯೋಪಿಯಾ ಪ್ರಧಾನಿ ಕಾರ್ಯಕ್ರಮದಲ್ಲಿ ಸ್ಫೋಟ; ಹಲವು ಸಾವು
ಅಡಿಸ್ ಅಬಾಬಾ : ಹತ್ತಾರು ಸಾವಿರ ಜನರು ಜಮಾಯಿಸಿದ್ದ ಇಥಿಯೋಪಿಯದ ಹೊಸ ಪ್ರಧಾನಿ ಅಬಿಯಿ ಅಹ್ಮದ್ ಅವರ ಪ್ರಪ್ರಥಮ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ, ಪ್ರಧಾನಿ ಭಾಷಣ ಮುಗಿಯುತ್ತಿದ್ದಂತೆಯೆ ಸರಣಿ ಸ್ಫೋಟಗಳು ಸಂಭವಿಸಿ ಹಲವಾರು ಜನರು...
View Articleನೀವು ಒಂದು ವಾರದಲ್ಲಿ ದಿನದ ಎಷ್ಟು ಸಮಯವನ್ನು ಫೇಸ್ಬುಕ್ನೊಂದಿಗೆ ಕಳೆದಿದ್ದೀರಿ ಎಂದು...
ಸಾಮಾಜಿಕ ಜಾಲತಾಣ ಪ್ರಿಯರ ಫೇವರಿಟ್ ಆಗಿರುವ ಫೇಸ್ಬುಕ್ನಲ್ಲಿ ದಿನಕ್ಕೊಂದು ಅಪ್ಡೇಟ್ ಇದ್ದೇ ಇರುತ್ತದೆ. ಇದೀಗ ‘ಫೇಸ್ಬುಕ್ನಲ್ಲಿ ನಿಮ್ಮ ಸಮಯ’ ಎಂಬ ಫೀಚರ್ ಅನ್ನು ಪರಿಚಯಿಸಲಿದ್ದು, ನೀವು ಒಂದು ವಾರದಲ್ಲಿ ದಿನದ ಎಷ್ಟು ಸಮಯವನ್ನು...
View Articleಮಧ್ಯರಾತ್ರಿ ಆಕೆ ಕಾರು ಚಲಾಯಿಸಿದ್ದು ಗಲ್ಪ್ ನ ಯಾವ ರಾಷ್ಟ್ರದಲ್ಲಿ ಗೊತ್ತಾ?
ರಿಯಾದ್: ಮಧ್ಯರಾತ್ರಿಯಲ್ಲಿ ಕಾರು ಏರಿದ ಸಮರ್ ಅಲ್‌ಮೊಗ್ರಿನ್ ಎಂಬ ಹೆಣ್ಣು ಮಗಳು ಸ್ಟೇರಿಂಗ್ ಹಿಡಿಯುತ್ತಾರೆ. ಆಕೆಯ ಕಾರು ಚಲಿಸುತ್ತಿದ್ದಂತೆ ದಾರಿಯುದ್ದಕ್ಕೂ ಆಕೆಯನ್ನು ತಡೆದು ನಿಲ್ಲಿಸುವ ಹೆಣ್ಮಕ್ಕಳ ಗುಂಪು ಹೂಗುಚ್ಛ ಕೊಟ್ಟು ಸಂತೋಷದಿಂದ...
View Articleನಾಯಿಯನ್ನು ನುಂಗಲು ಯತ್ನಿಸುತ್ತಿರುವ ಹೆಬ್ಬಾವೊಂದನ್ನು ಜನರು ಏನು ಮಾಡಿದ್ರು ನೋಡಿ……!
ಇತ್ತೀಚೆಗಷ್ಟೇ ದೈತ್ಯ ಹೆಬ್ಬಾವಿನ ಹೊಟ್ಟೆ ಸೀಳಿದಾಗ ಅದರಲ್ಲಿ ಮಹಿಳೆಯ ಮೃತದೇಹ ಕಂಡಿತ್ತು. ಈ ವಿಡಿಯೋ ಜನರಲ್ಲಿ ಆತಂಕ ಉಂಟು ಮಾಡಿತ್ತು. ಇದೀಗ ಹೆಬ್ಬಾವೊಂದು ಹಸಿವಿನಿಂದ ನಾಯಿಯನ್ನು ನುಂಗುತ್ತಿರುವ ವಿಡಿಯೋ ವೈರಲ್ ಆಗಿದೆ. ಹೌದು ಥಾಯ್ಲೆಂಡ್...
View Articleಇಮೇಲ್ ಮೂಲಕ ನೀರವ್ ಮೋದಿಗೆ ಬಂಧನ ವಾರಂಟ್!
ಲಂಡನ್/ಹೊಸದಿಲ್ಲಿ: ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಗೆ ಕಂದಾಯ ಗುಪ್ತಚರ ಸಂಸ್ಥೆ DRI ರವಿವಾರ ಇಮೇಲ್ ಮೂಲಕ ಬಂಧನ ವಾರಂಟ್ ಜಾರಿ ಮಾಡಿದೆ. ಕಸ್ಟಮ್ಸ್ ತೆರಿಗೆ ತಪ್ಪಿಸಿಕೊಂಡ ಆರೋಪಕ್ಕೆ ಸಂಬಂಧಿಸಿ ಈ ಕ್ರಮ...
View Articleಯುವತಿಯ ಜೀವ ಉಳಿಸುವುದು ಬಿಟ್ಟು ಆತ್ಮಹತ್ಯೆಗೆ ಪ್ರಚೋದನೆ!
ಬೀಜಿಂಗ್: ಆತ್ಮಹತ್ಯೆಗೆ ಯತ್ನಿಸಿದವರನ್ನು ರಕ್ಷಿಸೋದು ಮಾನವೀಯತೆ. ಆದರೆ ಅದಕ್ಕೆ ತದ್ವಿರುದ್ಧವಾದ ಘಟನೆ ಇದಾಗಿದೆ. ಕಟ್ಟಡವೊಂದರಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸುತ್ತಿದ್ದ ಯುವತಿಯೊಬ್ಬಳಿಗೆ ಬಿಲ್ಡಿಂಗ್ ನ ಕೆಳಗಡೆ ನೆರೆದಿದ್ದ ಜನರೇ...
View Articleಇರಾನ್ ನಿಂದ ತೈಲಗಳ ಆಮದು ನಿಲ್ಲಿಸುವಂತೆ ಭಾರತಕ್ಕೆ ಸೂಚನೆ ನೀಡಿದ ಅಮೆರಿಕಾ !
ವಾಷಿಂಗ್ಟನ್: ಇರಾನ್ ನಿಂದ ನವೆಂಬರ್ ವೇಳೆಗೆ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಭಾರತ ಸೇರಿದಂತೆ ಎಲ್ಲಾ ದೇಶಗಳಿಗೆ ಅಮೆರಿಕಾ ಕರೆ ನೀಡಿದೆ. ಇರಾನ್ ನ ತೈಲ ಕಂಪೆನಿಗಳ ಮೇಲೆ ನವೆಂಬರ್ 4ರ ಹೊತ್ತಿಗೆ ಭಾರತ, ಚೀನಾ...
View Articleಆಟೋದಲ್ಲೇ ಚಾಲಕನಿಂದ ಹಸ್ತಮೈಥುನ ! ವೀಡಿಯೊ ಮಾಡಿ ಫೇಸ್‌ಬುಕ್‌ಗೆ ಹಾಕಿದ ಯುವತಿ
ಆಟೋ ರಿಕ್ಷಾದಲ್ಲಿ ಚಾಲಕ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಪಾಕಿಸ್ತಾನದ ಮಹಿಳೆಯೊಬ್ಬರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಕೆಲ ವಾರಗಳ ಹಿಂದೆ ಈ 24 ವರ್ಷದ ಶಹತಾಜ್ ಖಾದಿರ್ ಆಟೋದಲ್ಲಿ...
View Articleಟೆಕ್ಕಿಯೊಬ್ಬನಿಂದ ಅಮೆರಿಕದ ಮೇರಿಲ್ಯಾಂಡ್ ಪತ್ರಿಕಾ ಕಚೇರಿಯ ಮೇಲೆ ದಾಳಿ: ಐವರ ಬಲಿ
ಅನ್ನಾಪೋಲಿಸ್: 38 ರ ಹರೆಯದ ಟೆಕ್ಕಿಯೊಬ್ಬ ಅಮೆರಿಕದ ಮೇರಿಲ್ಯಾಂಡ್ ನಲ್ಲಿರುವ ಕ್ಯಾಪಿಟಲ್ ಗಜೆಟ್ ಪತ್ರಿಕಾ ಕಚೇರಿಯ ಗುರುವಾರ ಮೇಲೆ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದು, ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ. 38 ರ ಹರೆಯದ ಸ್ಥಳೀಯ...
View Article24 ಹೆಂಡತಿಯರು, 149 ಮಕ್ಕಳ ತಂದೆಗೆ 6 ತಿಂಗಳ ಗೃಹ ಬಂಧನ!
ಬಹುಪತ್ನಿತ್ವವನ್ನು ಸಂಪ್ರದಾಯವನ್ನಾಗಿ ಆಚರಿಸುವ ಪದ್ಧತಿ ಬ್ರಿಟನ್‌ನಲ್ಲೂ ಇದೆ ಎಂದರೆ ನೀವು ನಂಬುತ್ತೀರಾ? ಇತ್ತೀಚೆಗಷ್ಟೇ ಬ್ರಿಟಿಷ್-ಕೊಲಂಬಿಯಾ ಸುಪ್ರೀಂ ಕೋರ್ಟ್ ಬಹುಪತ್ನಿತ್ವ ಪದ್ಧತಿ ಅನುಸರಿಸುತ್ತಿದ್ದ ಬ್ರೇಕ್‌ಅವೇ ಪಂಥಕ್ಕೆ ಸೇರಿದ...
View Articleಅಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ಬಾಂಬರ್ ನಿಂದ 10 ಮಂದಿ ಹಿಂದೂ, ಸಿಖ್ಖರ ಬಲಿ!
ಕಾಬೂಲ್: ಅಫ್ಘಾನಿಸ್ತಾನದ ಜಲಾಲಾಬಾದ್‌ನ ಪೂರ್ವ ಪಟ್ಟಣದಲ್ಲಿ ಸಿಖ್ಖರು ಮತ್ತು ಹಿಂದೂಗಳನ್ನು ಗುರಿಯಾಗಿಸಿ ಆತ್ಮಹತ್ಯಾ ಬಾಂಬರ್ ಒಬ್ಬ ನಡೆಸಿದ ದಾಳಿಗೆ ಕನಿಷ್ಠ 10 ಮಂದಿ ಬಲಿಯಾಗಿದ್ದಾರೆ. ಈ ದಾಳಿಯಲ್ಲಿ ಇನ್ನೂ ಐವರು ಗಾಯಗೊಂಡಿದ್ದಾರೆ ಎಂದು...
View Articleಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ; ಖ್ಯಾತ ಮಾಡೆಲ್ ಬಂಧನ
ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡಿದ ಆರೋಪದ ಮೇಲೆ ಖ್ಯಾತ ಮಾಡೆಲ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಐರಿಶ್ ಮಾಡೆಲ್ ಜೆಸ್ಸಿ ವಾರ್ಡ್ ಬಂಧನಕ್ಕೊಳಗಾಗಿರುವ ಮಾಡೆಲ್. ಥಾಯ್ಲೆಂಡ್ ನಲ್ಲಿ ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ...
View Articleಚೀನ ಹೊಟೇಲ್ ಕೋಣೆಯಲ್ಲಿ ಕಳ್ಳ ವಿಡಿಯೋ ಕ್ಯಾಮೆರಾ: ಆರೋಪಿ ಸೆರೆ
ಬೀಜಿಂಗ್ : ಹೊಟೇಲ್ ರೂಮ್ ಪಡೆಯುವ ಯುವ ಜೋಡಿಗಳು ತಾವು ಉಳಿದುಕೊಳ್ಳುವ ಕೊಠಡಿಯಲ್ಲಿ ಕಳ್ಳ ವಿಡಿಯೋ ಕ್ಯಾಮೆರಾ ಅಳವಡಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳದೇ ಹೋದಲ್ಲಿ ತಮ್ಮ ಸೆಕ್ಸ್ ಖಾಸಗೀತನ ಹರಾಜಾಗುವ ಅಪಾಯವನ್ನು...
View Articleಅಫ್ಘಾನ್ ನಲ್ಲಿ ಬದುಕಲಾರೆವು; ಭಾರತಕ್ಕೆ ಮರಳುತ್ತೇವೆ: ಸಿಕ್ಖರ ಅಳಲು
ಕಾಬೂಲ್ : ನಿನ್ನೆ ಭಾನುವಾರ ಪೂರ್ವ ಅಫ್ಘಾನಿಸ್ಥಾನದ ಜಲಾಲಾಬ್‌ನಲ್ಲಿ ನಡೆದಿದ್ದ ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ಸಿಕ್ಖ್ ಸಮುದಾಯ 13 ಮಂದಿ ಬಲಿಯಾಗಿದ್ದು “ನಾವಿನ್ನು ಇಲ್ಲಿಬದುಕಲಾರೆವು; ಭಾರತಕ್ಕೆ ಮರಳುವೆವು’ ಎಂದು ಭಯಭೀತರಾಗಿರುವ ಸಮುದಾಯದ...
View Articleಮೊದಲ ನೋಟಕ್ಕೇ ಪ್ರೀತಿಸಿ ಅಲೆದಾಡುತ್ತಿರುವ 42ರ ವ್ಯಕ್ತಿ
ಹುಡುಗಿಯನ್ನು ನೋಡಿದ ಕೂಡಲೇ ಹುಡುಗನಿಗೆ ಪ್ರೀತಿ ಹುಟ್ಟಿ ಆಕೆಗಾಗಿ ಊರೆಲ್ಲಾ ಹುಡುಕಾಡುವ ಕಥೆ ಇರುವ ಸಿನಿಮಾಗಳು ಬಂದಿವೆ. ನಿಜಜೀವನದಲ್ಲೂ ಇಂಥ ಘಟನೆಗಳು ನಡೆಯುತ್ತವೆ. ಆದರೆ, ನಾಟಿಂಗ್‌ಹ್ಯಾಂನಲ್ಲಿ 42ರ ವ್ಯಕ್ತಿ ಯೊಬ್ಬರು ಇಂಥ ಅನುಭವಕ್ಕೆ...
View Articleಪ್ರವಾಹದಿಂದ ಆಹಾರವಿಲ್ಲದೆ 9 ದಿನ ಗುಹೆಯಲ್ಲಿ ಸಿಲುಕಿದ್ದ 12 ಬಾಲಕರು, ಫುಟ್ಬಾಲ್ ಕೋಚ್ ಪತ್ತೆ!
ಚಿಯಾಂಗ್ ರಾಯ್(ಥಾಯ್ಲೆಂಡ್): ಪ್ರವಾಹ ಸೃಷ್ಟಿಯಾಗಿ ಸುಮಾರು 9 ದಿನಗಳ ಕಾಲ ಗುಹೆಯಲ್ಲಿ ಸಿಲುಕಿದ್ದ 12 ಫುಟ್ಬಾಲ್ ಆಟಗಾರರು ಮತ್ತು ತಂಡದ ಕೋಚ್ ಜೀವಂತವಾಗಿದ್ದಾರೆ. ಕೋಚ್ ಸಮೇತ ಬಾಲಕರು ಸುತ್ತಾಡಲು ಹೋದಾಗ ಈ ಅವಘಡ ಸಂಭವಿಸಿತ್ತು. ಗುಹೆಯೊಳಗೆ...
View Article