ಕಾಬೂಲ್ : ನಿನ್ನೆ ಭಾನುವಾರ ಪೂರ್ವ ಅಫ್ಘಾನಿಸ್ಥಾನದ ಜಲಾಲಾಬ್‌ನಲ್ಲಿ ನಡೆದಿದ್ದ ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ಸಿಕ್ಖ್ ಸಮುದಾಯ 13 ಮಂದಿ ಬಲಿಯಾಗಿದ್ದು “ನಾವಿನ್ನು ಇಲ್ಲಿಬದುಕಲಾರೆವು; ಭಾರತಕ್ಕೆ ಮರಳುವೆವು’ ಎಂದು ಭಯಭೀತರಾಗಿರುವ ಸಮುದಾಯದ ಸದಸ್ಯರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅಂತೆಯೇ ಅಫ್ಘಾನಿಸ್ಥಾನದ ಈ ಭಾಗದಲ್ಲಿ ವಾಸವಾಗಿರುವ ಸಿಕ್ಖ್ ಸಮುದಾಯದವು ತಮ್ಮ ಮೂಲ ದೇಶವಾಗಿರುವ ನೆರೆಯ ಭಾರತಕ್ಕೆ ಮರಳಲು ಬಯಸಿದೆ. ಇಸ್ಲಾಮಿಕ್ ಉಗ್ರ ಸಂಘಟನೆ ನಡೆಸಿದ್ದ ಬಾಂಬ್ ಸ್ಫೋಟಕ್ಕೆ ಬಲಿಯಾದ ಸಿಕ್ಖರಲ್ಲಿ ಮುಖ್ಯವಾಗಿರುವವರೆಂದರೆ ಈ ವರ್ಷ ಅಕ್ಟೋಬರ್ ಮಹಾ ಚುನಾವಣೆಯ […]
↧