ಹುಡುಗಿಯನ್ನು ನೋಡಿದ ಕೂಡಲೇ ಹುಡುಗನಿಗೆ ಪ್ರೀತಿ ಹುಟ್ಟಿ ಆಕೆಗಾಗಿ ಊರೆಲ್ಲಾ ಹುಡುಕಾಡುವ ಕಥೆ ಇರುವ ಸಿನಿಮಾಗಳು ಬಂದಿವೆ. ನಿಜಜೀವನದಲ್ಲೂ ಇಂಥ ಘಟನೆಗಳು ನಡೆಯುತ್ತವೆ. ಆದರೆ, ನಾಟಿಂಗ್‌ಹ್ಯಾಂನಲ್ಲಿ 42ರ ವ್ಯಕ್ತಿ ಯೊಬ್ಬರು ಇಂಥ ಅನುಭವಕ್ಕೆ ಸಿಕ್ಕಿ, ದೇವದಾಸ್ ಆಗಿ ಬಿಟ್ಟಿದ್ದಾರೆ. ಗ್ರೇಯ್ ಗೆಸ್ಟ್ ಎಂಬ ಇವರು ತಮ್ಮನ್ನು ಪೋರ್ಚು ಗಲ್‌ನ ಬಾರ್ ಒಂದರಲ್ಲಿ ಮೊದಲ ನೋಟದಲ್ಲೇ ಮನಸೂರೆ ಮಾಡಿದ ಮಹಿಳೆಗಾಗಿ ಹುಚ್ಚನಂತೆ ಹುಡುಕಾಡುತ್ತಿದ್ದಾರಂತೆ. ಬಾರ್‌ನಲ್ಲಿ ಗ್ರೇಯ್ ತನ್ನ ಸ್ನೇಹಿತರ ಜೊತೆ ಮದ್ಯ ಸೇವಿಸುತ್ತಾ ಕುಳಿತಿದ್ದಾಗ, ಅಲ್ಲಿಗೆ ಮೇರಿ ಎಂಬ […]
↧