ಚಿಯಾಂಗ್ ರಾಯ್(ಥಾಯ್ಲೆಂಡ್): ಪ್ರವಾಹ ಸೃಷ್ಟಿಯಾಗಿ ಸುಮಾರು 9 ದಿನಗಳ ಕಾಲ ಗುಹೆಯಲ್ಲಿ ಸಿಲುಕಿದ್ದ 12 ಫುಟ್ಬಾಲ್ ಆಟಗಾರರು ಮತ್ತು ತಂಡದ ಕೋಚ್ ಜೀವಂತವಾಗಿದ್ದಾರೆ. ಕೋಚ್ ಸಮೇತ ಬಾಲಕರು ಸುತ್ತಾಡಲು ಹೋದಾಗ ಈ ಅವಘಡ ಸಂಭವಿಸಿತ್ತು. ಗುಹೆಯೊಳಗೆ ಇದ್ದಾಗ ಪ್ರವಾಹದಿಂದ 13 ಮಂದಿ ಕೊಚ್ಚಿ ಹೋಗಿದ್ದರು. ನಂತರ ಪುಟ್ಟಾಯ್ ಬೀಚ್ ಬಳಿ ಸಿಲುಕಿದ್ದರು. 9 ದಿನಗಳಿಂದ ಎಲ್ಲರೂ ಒಟ್ಟಾಗಿ ಅಲಿಯೇ ಇದ್ದಾರೆ. 25 ವರ್ಷದ ಕೋಚ್ ಜೊತೆ 12 ಬಾಲಕರು ನಿಗೂಢವಾಗಿ ಕಾಣೆಯಾದ ಬಗ್ಗೆ ಆತಂಕ ಸೃಷ್ಟಿಯಾಗಿದ್ದು ನಂತರ […]
↧