ಬೀಜಿಂಗ್ : ಹೊಟೇಲ್ ರೂಮ್ ಪಡೆಯುವ ಯುವ ಜೋಡಿಗಳು ತಾವು ಉಳಿದುಕೊಳ್ಳುವ ಕೊಠಡಿಯಲ್ಲಿ ಕಳ್ಳ ವಿಡಿಯೋ ಕ್ಯಾಮೆರಾ ಅಳವಡಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳದೇ ಹೋದಲ್ಲಿ ತಮ್ಮ ಸೆಕ್ಸ್ ಖಾಸಗೀತನ ಹರಾಜಾಗುವ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಚೀನದ ಒಂದು ಉದಾಹರಣೆ ಈಗ ಎದುರಾಗಿದೆ. ಚೀನದ ಸಿಚುವಾನ್ ಪ್ರಾಂತ್ಯದಲ್ಲಿನ ಐಶಾರಾಮಿ ಹೊಟೇಲ್ ಒಂದರಲ್ಲಿ ಈ ವರ್ಷ ಮಾರ್ಚ್ ತಿಂಗಳಲ್ಲಿ ಚೀನೀ ವ್ಯಕ್ತಿಯೋರ್ವ ಎರಡು ಕೋಣೆಗಳನ್ನು ಬಾಡಿಗೆಗೆ ಪಡೆದಿದ್ದ; ಯಾರಿಗೂ ಗೊತ್ತಾಗದ ರೀತಿಯಲ್ಲಿ ಆತ ಅತೀ ಸಣ್ಣ ವಿಡಿಯೋ ಕ್ಯಾಮೆರಾ ಕಣ್ಣನ್ನು ಕೋಣೆಯ […]
↧