ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡಿದ ಆರೋಪದ ಮೇಲೆ ಖ್ಯಾತ ಮಾಡೆಲ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಐರಿಶ್ ಮಾಡೆಲ್ ಜೆಸ್ಸಿ ವಾರ್ಡ್ ಬಂಧನಕ್ಕೊಳಗಾಗಿರುವ ಮಾಡೆಲ್. ಥಾಯ್ಲೆಂಡ್ ನಲ್ಲಿ ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡುವುದು ಅಪರಾಧವಾಗಿದ್ದು ಈ ಹಿನ್ನೆಲೆಯಲ್ಲಿ ಮಾಡೆಲ್ ಗೆ ಒಂದು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಜೆಸ್ಸಿ ಸೇರಿದಂತೆ ಇತರ 15 ಮಾಡೆಲ್ ಗಳಿಗೂ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ತಾನು ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡಿರುವುದಾಗಿ ನಟಿ […]
↧