ಅಡಿಸ್ ಅಬಾಬಾ : ಹತ್ತಾರು ಸಾವಿರ ಜನರು ಜಮಾಯಿಸಿದ್ದ ಇಥಿಯೋಪಿಯದ ಹೊಸ ಪ್ರಧಾನಿ ಅಬಿಯಿ ಅಹ್ಮದ್ ಅವರ ಪ್ರಪ್ರಥಮ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ, ಪ್ರಧಾನಿ ಭಾಷಣ ಮುಗಿಯುತ್ತಿದ್ದಂತೆಯೆ ಸರಣಿ ಸ್ಫೋಟಗಳು ಸಂಭವಿಸಿ ಹಲವಾರು ಜನರು ಮೃತಪಟ್ಟರೆಂದು ವರದಿಯಾಗಿದೆ. ಅಡಿಸ್ ಅಬಾಬಾ ದ ಹೃದಯ ಭಾಗದಲ್ಲಿ ನಡೆದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ, ಪ್ರಧಾನಿ ಭಾಷಣ ಮುಗಿಯುತ್ತಿದ್ದಂತೆಯೇ ಸರಣಿ ಸ್ಫೋಟಗಳ ಸಂಭವಿಸಿದಾಗ ಜನರು ದಿಕ್ಕಾಪಾಲಾಗಿ ಓಡತೊಡಗಿದರು. ಪ್ರಧಾನಿ ಅಬಿಇ ಅಹ್ಮದ್ ಕೂಡ ಪ್ರಾಣ ಭಯದಲ್ಲಿ ಅವಸರವಸರವಾಗಿ ಸ್ಥಳದಿಂದ ನಿರ್ಗಮಿಸಿದರು. ಅವರು […]
↧